ಸ್ಥಳ: ಲಾರ್ಡ್ಸ್ ಕ್ರಿಕೆಟ್ ಮೈದಾನ, ಲಂಡನ್
ದಿನಾಂಕ: 19 ಜುಲೈ 2026 (ಭಾನುವಾರ)
ಪಂದ್ಯ ದ ಫಲಿತಾಂಶ…
ಇಂಗ್ಲೆಂಡ್: 387/3 (50 ಓವರ್)
ಭಾರತ: 360/7 (50 ಓವರ್)
ಇಂಗ್ಲೆಂಡ್ 27 ರನ್‌ಗಳಿಂದ ಜಯ ಸಾಧಿಸಿ, 3 ಪಂದ್ಯಗಳ ಏಕದಿನ ಸರಣಿಯನ್ನು 2–1 ಅಂತರದಿಂದ ಗೆದ್ದಿತು.
ಇಂಗ್ಲೆಂಡ್ ಬ್ಯಾಟಿಂಗ್..
ಬೆನ್ ಡಕೆಟ್ – 141 (135)
ಜೇಕಬ್ ಬೆಥೆಲ್ – 91
ಜೋ ರೂಟ್ – 74 (ಅಜೇಯ)*
ಜೋಸ್ ಬಟ್ಲರ್ – 41 (13)*
ಕೊನೆಯ 5 ಓವರ್‌ಗಳಲ್ಲಿ ಇಂಗ್ಲೆಂಡ್ 82 ರನ್ ಸೇರಿಸಿ 387/3 ಎಂಬ ಬೃಹತ್ ಮೊತ್ತ ಕಲೆಹಾಕಿತು. ಲಾರ್ಡ್ಸ್‌ನಲ್ಲಿ ಇದು ಹೊಸ ODI ದಾಖಲೆ ಮೊತ್ತವಾಗಿತ್ತು.
ಭಾರತ ಬ್ಯಾಟಿಂಗ್..
ರೋಹಿತ್ ಶರ್ಮಾ – 138 (110)
ಶುಭ್ಮನ್ ಗಿಲ್ – 77
ವಿರಾಟ್ ಕೊಹ್ಲಿ – 74
ರೋಹಿತ್–ಗಿಲ್ ಆರಂಭಿಕ ಜೊತೆಯಾಟ ಭಾರತಕ್ಕೆ ಉತ್ತಮ ಆರಂಭ ನೀಡಿತು. ಆದರೆ ನಿರ್ಣಾಯಕ ಹಂತದಲ್ಲಿ ವಿಕೆಟ್‌ಗಳು ಬಿದ್ದ ಕಾರಣ ಭಾರತ ಗುರಿ ತಲುಪಲು ವಿಫಲವಾಯಿತು.
ಪ್ರಮುಖ ಬೌಲಿಂಗ್…
ಇಂಗ್ಲೆಂಡ್
ಸ್ಯಾಮ್ ಕರನ್ – 4 ವಿಕೆಟ್ (ನಿರ್ಣಾಯಕ ಸ್ಪೆಲ್)
ಸ್ಯಾಮ್ ಕರನ್ ರೋಹಿತ್ ನಂತರ ಪ್ರಮುಖ ಬ್ಯಾಟರ್‌ಗಳ ವಿಕೆಟ್‌ಗಳನ್ನು ಕಬಳಿಸಿ ಪಂದ್ಯದ ದಿಕ್ಕನ್ನು ಇಂಗ್ಲೆಂಡ್ ಕಡೆ ತಿರುಗಿಸಿದರು.
ಪಂದ್ಯದಲ್ಲಿ ಮೂಡಿದ ಪ್ರಮುಖ ಕ್ಷಣಗಳು
ಬೆನ್ ಡಕೆಟ್ ಲಾರ್ಡ್ಸ್‌ನಲ್ಲಿ ದಾಖಲೆಯ 141 ರನ್.
ರೋಹಿತ್ ಶರ್ಮಾ ಶತಕದ ಹೊರತಾಗಿಯೂ ಭಾರತಕ್ಕೆ ಗೆಲುವು ಸಿಗಲಿಲ್ಲ.
ಇಂಗ್ಲೆಂಡ್ ಸರಣಿಯನ್ನು 2–1 ಅಂತರದಿಂದ ತನ್ನದಾಗಿಸಿಕೊಂಡಿತು.
ಜೋ ರೂಟ್ ಸರಣಿಯಿಡೀ ಅಜೇಯ ಬ್ಯಾಟಿಂಗ್ ಪ್ರದರ್ಶನ ನೀಡಿ ಮತ್ತೊಂದು ಅರ್ಧಶತಕ ದಾಖಲಿಸಿದರು.
ಪಂದ್ಯಶ್ರೇಷ್ಠ (Player of the Match): ಬೆನ್ ಡಕೆಟ್ (141).
ಏಕದಿನ ಸರಣಿಯನ್ನು ವಶಪಡಿಸಿಕೊಂಡ ಇಂಗ್ಲೆಂಡ್
GNE UPDATES
ಇತ್ತೀಚಿನ ಸುದ್ದಿ