ಗೌರಿ ನಿನಗೆ ಲಾಲ್ ಸಲಾಂ ಹೋರಾಟದ ಬದುಕಿಗೆ ಲಾಲ್ ಸಲಾಂ… ನೀಲಿ ಮೇಘದಲ್ಲಿ ನಿತ್ಯ ಬೆಳಗುವ ನಕ್ಷತ್ರಗಳ ನಾಯಕಿಯಾಗಿ ನಾಡಿನ ನಾಡಿನ ನಾಲಿಗೆಯಲ್ಲಿ ಮಾತಾಗಿ ಮತ್ತೊಮ್ಮೆ ಬದುಕುವೆ…..…