ಅಬ್ಬಬ್ಬಾ…ಬೇಸಿಗೆ ಯು ಕಾವು ಹೆಚ್ಚುತ್ತಿದ್ದಂತೆ ಈ ತಿಂಗಳ 28 ರಿಂದ ಇಂಡಿಯಾ ದ ತುಂಬಾ ಐ ಪಿ ಎಲ್ ನ ಕಾವು ಹೆಚ್ಚಲಿದೆ,ಹೌದು ಈ ವರ್ಷ ದ ಸಹಸ್ರಾರು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಶುಭ ಘಳಿಗೆ ಗೆ ಇನ್ನೆನು ಕ್ಷಣಗಣನೆ ಆರಂಭವಾಗಿದೆ.ತಮ್ಮ ಮೆಚ್ಚಿನ ಕ್ರೀಡಾಪಟು ಮತ್ತು ಟೀಂ ನ ಪ್ರತಿನಿಧಿಸುವ ಕ್ರೀಡಾಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಈ ವರ್ಷ ಐ ಪಿ ಎಲ್ ನಲ್ಲಿ ಪ್ರೇಕ್ಷಕರಿಗೆ ಹೂಸ ಅನುಭವವಾಗುವುದು ಕಂಡಿತ.ಇನ್ನು ಈ ವರ್ಷ
1. ಹೊಸ ಟೆಕ್ನಾಲಜಿ ಇನ್ನಷ್ಟು smart DRS decisions AI ಸಹಾಯದಿಂದ ನಡೆಯಲಿದೆ
Ultra-edge & ಬಾಲ್ ಟ್ರ್ಯಾಕಿಂಗ್ ಇನ್ನಷ್ಟು ಅಕ್ಯುರೇಟ್ ಆಗಿರುತ್ತದೆ.
2. ಇನ್ನು ಟಿವಿಯ ಮುಂದೆ ಕೂತ ಪ್ರೆಕ್ಷಕರಿಗೆ ಡ್ರೋನ್ ಶೂಟ್ ಸ್ಪೈಡರ್ ಕ್ಯಾಮ್ ಮೂಲಕ ಮನರಂಜನೆ ಹೆಚ್ಚಲಿದೆ.
ಇನ್ನಷ್ಟು ಹೆಚ್ಚಿನ ಭಾಷೆಯಲ್ಲಿ ಪ್ರಸಾರ ಮೂಡಿಬರಲಿದೆ
3. ಪ್ರೇಕ್ಷಕರಿಗೆ ಸ್ಟೇಡಿಯಂ ಗಳಲ್ಲಿ ಲೆಡ್ ಲೈಟ್ ಶೋಸ್, ಲೈವ್ ಡಿಜೆ,Fan ಝೋನ್ & ಕೆಲವು ಸಣ್ಣ ಗೇಮ್ ಇರಲಿದೆ.
ಕೆಲವು ಸ್ಟೇಡಿಯಂಗಳಲ್ಲಿ ಕ್ಯಾಶ್ಲೆಸ್ & ಫಾಸ್ಟ್ ಎಂಟ್ರಿ ಇರಲಿದೆ.
ಹೊಸ ತಾರೆಗಳು ಹೊಸ ಯುವ ಆಟಗಾರರು ಉತ್ತಮ ಪ್ರದರ್ಶನ ಕ್ಕೆ ಅವಕಾಶ
4. ಫ್ಯಾಂಟಸಿ & ಫನ್ ಎಂಗೇಜ್ಮೆನಿ
5.Super over chances ಕೂಡ ಹೆಚ್ಚಾಗಬಹುದು
ಇನ್ನೆನು IPL 2026 ಮೊದಲ ಪಂದ್ಯ ವಿವರ ದಿನಾಂಕ: ಮಾರ್ಚ್ 28, 2026 ರಂದು ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು ನಲ್ಲಿ ನಡೆಯಲಿದೆ ಮೋದಲೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸಸ್ ಹೈದರಾಬಾದ್ ಮುಖಾಮುಖಿ ಆಗಲಿದ್ದು ಸಮಯ: ಸಂಜೆ 7:30 PM ಗೆ ಪಂದ್ಯ ಶುರು ಆಗಲಿದೆ ಈ ಬಾರಿ RCB (ಹಿಂದಿನ ಚಾಂಪಿಯನ್) ಮೊದಲ ಪಂದ್ಯ ಆಡುತ್ತಿದೆ. ಮತ್ತು ಎರೆಡು ಟೀಮ್ ಗಳ ಪ್ಲೆಸ್ ಪಾಯಿಂಟ್ ಮತ್ತು ಮೈನೆಸ್ ಪಾಯಿಂಟ್ ಯಾವುದು ಎಂದು ತಿಳಿಯೋಣ.
RCB ಪ್ಲಸ್ ಪಾಯಿಂಟ್‌ಗಳು ಬಲವಾದ ಬ್ಯಾಟಿಂಗ್ ಲೈನ್‌ಅಪ್
(ವಿರಾಟ್ ಕೊಹ್ಲಿ, ಪಿಲ್ ಸಾಲ್ಟ್ ಮುಂತಾದವರು)
ಕಳೆದ ಸೀಸನ್ ಚಾಂಪಿಯನ್ ಗಳ ಆತ್ಮವಿಶ್ವಾಸ ಜಾಸ್ತಿ ಇದ್ದೆ ಇರುತ್ತದೆ ತನ್ನ ಹೋಮ್ ಗ್ರೌಂಡ್ ನಲ್ಲಿ ಆಡುತ್ತಿರುವ ಕಾರಣ ಅಡ್ವಾಂಟೇಜ್ ಆಗಬಹುದು ಅದರಲ್ಲೂ ಬೆಂಗಳೂರು ಪಿಚ್ ಬ್ಯಾಟಿಂಗ್ ಗೆ ಬಹಳ ಸೂಕ್ತ.ಇನ್ನು ಮೈನಸ್ ಪಾಯಿಂಟ್‌ಗಳು
ಪ್ರಮುಖ ಬೌಲರ್‌ಗಳು ಗಾಯದಿಂದ ಹೊರಗಿರುವ ಸಾಧ್ಯತೆ.
ಮತ್ತು ಡೆತ್ ಓವರ್ ಬೌಲಿಂಗ್ ಕೆಲವೊಮ್ಮೆ ದುರ್ಬಲ
ಒತ್ತಡದಲ್ಲಿ ಮಧ್ಯಮ ಕ್ರಮ (middle order) ಕಮ್ಮಿ ಕನ್ಸಿಸ್ಟೆನ್ಸಿ.
🟠 SRH ಪ್ಲಸ್ ಪಾಯಿಂಟ್‌ಗಳು
ಈ ಬಾರಿ ಸ್ಟ್ರಾಂಗ್ ಬೌಲಿಂಗ್ ಅಟ್ಯಾಕ್ ಹೊಂದಿದ್ದು (ಫಾಸ್ಟ್ + ಸ್ಪಿನ್ ಬ್ಯಾಲೆನ್ಸ್) ಪವರ್‌ಫುಲ್ ಓಪನಿಂಗ್ ಬ್ಯಾಟಿಂಗ್ ಕೂಡ ಇದೆ ತಂಡದಲ್ಲಿ ಯುವ ಮತ್ತು ಅನುಭವಿಗಳ ಮಿಶ್ರಣ
ಇನ್ನು ಟೀಂ ನ ಮೈನಸ್ ಪಾಯಿಂಟ್‌ಗಳು
ಬ್ಯಾಟಿಂಗ್ ಕನ್ಸಿಸ್ಟೆನ್ಸಿ ಸಮಸ್ಯೆ ಇದ್ದು,ಒತ್ತಡದಲ್ಲಿ ಡಿಸಿಷನ್ ಮೇಕಿಂಗ್ ಕೆಲವೊಮ್ಮೆ ದುರ್ಬಲ ವಾಗಿರುತ್ತದೆ ಮತ್ತು
ಚಿನ್ನಸ್ವಾಮಿ ಪಿಚ್‌ನಲ್ಲಿ ಬೌಲಿಂಗ್ ಕಷ್ಟಾ ವಾಗಬಹುದು.
ತಜ್ಞರ ಪ್ರಕಾರ ಪಂದ್ಯದಲ್ಲಿ ಏನಾಗಬಹುದು? ಎಂದರೆ
ಹೈ ಸ್ಕೋರಿಂಗ್ ಪಂದ್ಯ ಆಗುವ ಸಾಧ್ಯತೆ (ಬೆಂಗಳೂರು ಪಿಚ್ ಕಾರಣ) ಈ ಪಂದ್ಯ
RCB ಗೆ ಸ್ಲೈಟ್ ಅಡ್ವಾಂಟೇಜ್ ಆಗಬಹುದು
ಆದರೆ SRH ಬೌಲಿಂಗ್ ಸ್ಟ್ರಾಂಗ್ ಇದ್ದರೆ ಅಪ್ಸೆಟ್ ಕೂಡ ಸಾಧ್ಯ ಇದೆ ಇನ್ನು ಒಟ್ಟು ಪಂದ್ಯ ನಿರೀಕ್ಷೆ
🔴 ರಾಯಲ್ ಚಾಲೆಂಜರ್ಸ್ ಬೆಂಗಳೂರು
ಗೆಲ್ಲುವಖ : ~60 %
🟠 ಸನ್ ರೈಸಸ್ ಹೈದರಾಬಾದ್
ಗೆಲ್ಲುವ chance: ~40%
ಇನ್ನು ನೋಡುವ ವಿಕ್ಷಕರಿಗೆ ಮನರಂಜನೆ ಯು ಮಹಾದೂಟ ದೊರೆಯುವುದು ಕಂಡಿತ.