ಭಾರತ vs ಇಂಗ್ಲೆಂಡ್ 5ನೇ ಟಿ20 ಪಂದ್ಯ (11-07-2026) – ಸಂಪೂರ್ಣ ವಿವರ
ಸ್ಥಳ: ರೋಸ್ ಬೌಲ್, ಸೌತ್‌ಹ್ಯಾಂಪ್ಟನ್, ಇಂಗ್ಲೆಂಡ್
ಟಾಸ್: ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಪಂದ್ಯದ ಫಲಿತಾಂಶ..
ಇಂಗ್ಲೆಂಡ್: 20 ಓವರ್‌ಗಳಲ್ಲಿ 257/3
ಭಾರತ: 20 ಓವರ್‌ಗಳಲ್ಲಿ 201/8
ಇಂಗ್ಲೆಂಡ್ 56 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಇಂಗ್ಲೆಂಡ್ ಬ್ಯಾಟಿಂಗ್..
ಜೋಸ್ ಬಟ್ಲರ್: 131 (64) – ಶತಕ
ಹ್ಯಾರಿ ಬ್ರೂಕ್: 95* (45)
ಇಬ್ಬರೂ ಸೇರಿ 233 ರನ್‌ಗಳ ಅಮೋಘ ಜೊತೆಯಾಟ ನಿರ್ಮಿಸಿ, ಭಾರತ ವಿರುದ್ಧ ಟಿ20ಯಲ್ಲಿ ಇಂಗ್ಲೆಂಡ್‌ನ ಅತಿದೊಡ್ಡ ಮೊತ್ತ ದಾಖಲಿಸಿದರು.
ಭಾರತದ ಬೌಲಿಂಗ್…
ಪ್ರಸಿದ್ಧ್ ಕೃಷ್ಣ – 1 ವಿಕೆಟ್
ಶಿವಂ ದುಬೆ – 2 ವಿಕೆಟ್
ಉಳಿದ ಬೌಲರ್‌ಗಳು ದುಬಾರಿಯಾದರು.
ಭಾರತದ ಬ್ಯಾಟಿಂಗ್…
ಇಶಾನ್ ಕಿಶನ್: 56 (35)
ತಿಲಕ್ ವರ್ಮಾ: 53 (25)
ಉಳಿದ ಬ್ಯಾಟರ್‌ಗಳು ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರು.
ಪಂದ್ಯಶ್ರೇಷ್ಠ
🏆 ಜೋಸ್ ಬಟ್ಲರ್ – 131 ರನ್ (64 ಎಸೆತ)
ಸರಣಿಯ ಫಲಿತಾಂಶ…
ಇಂಗ್ಲೆಂಡ್ ಸರಣಿಯನ್ನು 4–0 ಅಂತರದಿಂದ ಗೆದ್ದುಕೊಂಡಿತು.
ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದ ಕಾರಣ ಉಳಿದ ನಾಲ್ಕು ಪಂದ್ಯಗಳನ್ನೂ ಇಂಗ್ಲೆಂಡ್ ಗೆದ್ದಿತು.
ಭಾರತದ ವಿರುದ್ಧ 56 ರನ್ನುಗಳ ಭರ್ಜರಿ ಜಯದೊಂದಿಗೆ ICC ರ್ಯಾಂಕಿಂಗ್ ನಲ್ಲಿ ನಂಬರ್ 1 ಪಟ್ಟಕೇರಿದ ಇಂಗ್ಲೆಂಡ್.
GNE UPDATES
ಇತ್ತೀಚಿನ ಸುದ್ದಿ