ಇಂಡಿಯಾ ಟೂರ್ of ಇಂಗ್ಲೆಂಡ್ 2026 – ಭಾರತ vs ಇಂಗ್ಲೆಂಡ್ 3ನೇ ಟಿ20 ಪಂದ್ಯ (7 ಜುಲೈ 2026)
ಸ್ಥಳ: Trent Bridge
ಟಾಸ್: ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಪಂದ್ಯ ಫಲಿತಾಂಶ…
ಇಂಗ್ಲೆಂಡ್: 20 ಓವರ್ಗಳಲ್ಲಿ 201/7
ಭಾರತ: 11.4 ಓವರ್ಗಳಲ್ಲಿ 76 ಆಲೌಟ್
ಇಂಗ್ಲೆಂಡ್ 125 ರನ್ಗಳಿಂದ ಭರ್ಜರಿ ಜಯ ಸಾಧಿಸಿತು. ಇದು ಭಾರತದ ಟಿ20 ಅಂತರರಾಷ್ಟ್ರೀಯ ಇತಿಹಾಸದಲ್ಲೇ ಅತಿದೊಡ್ಡ ಸೋಲುಗಳಲ್ಲಿ ಒಂದಾಗಿದೆ.
ಇಂಗ್ಲೆಂಡ್ ಬ್ಯಾಟಿಂಗ್ ಪ್ರಮುಖರು…
ಫಿಲ್ ಸಾಲ್ಟ್ – 70 (44)
ಸ್ಯಾಮ್ Curran – 41 (ಅಜೇಯ)*
ಭಾರತದ ಬೌಲಿಂಗ್…
ಅಕ್ಸರ್ ಪಟೇಲ್ ಪ್ರಮುಖ ವಿಕೆಟ್ ಪಡೆದರು.
ಪ್ರಿನ್ಸ್ ಯಾದವ್ ಉತ್ತಮ ಯಾರ್ಕರ್ ಮೂಲಕ ಗಮನ ಸೆಳೆದರು.
ಭಾರತದ ಬ್ಯಾಟಿಂಗ್….
ಇಂಗ್ಲೆಂಡ್ ವೇಗಿಗಳ ದಾಳಿಗೆ ಭಾರತದ ಬ್ಯಾಟಿಂಗ್ ಸಂಪೂರ್ಣ ಕುಸಿಯಿತು. ಆರಂಭದಲ್ಲೇ ಪ್ರಮುಖ ವಿಕೆಟ್ಗಳು ಬಿದ್ದ ಕಾರಣ ತಂಡವು ಕೇವಲ 76 ರನ್ಗಳಿಗೆ ಆಲೌಟ್ ಆಯಿತು.
ಇಂಗ್ಲೆಂಡ್ ಬೌಲಿಂಗ್…
ಜೋಷ್ Tongue – 4/28,ಜೋಫ್ರಾ ಅರ್ಚರ್ – 3/29.
ಪಂದ್ಯಶ್ರೇಷ್ಠ…
ಜೋಫ್ರಾ ಅರ್ಚರ್ – 3 ವಿಕೆಟ್ಗಳ ಅದ್ಭುತ ಬೌಲಿಂಗ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇಂಗ್ಲೆಂಡ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.
ಭಾರತದ ಬ್ಯಾಟಿಂಗ್ ಸಂಪೂರ್ಣ ವಿಫಲವಾಯಿತು.ಮುಂದಿನ ಪಂದ್ಯವು ಬ್ರಿಸ್ಟಲ್ನಲ್ಲಿ ನಡೆಯಲಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟಿ ಟ್ವೆಂಟಿ ಪಂದ್ಯವನ್ನು 125 ರನ್ನುಗಳಿಂದ ಗೆದ್ದ ಇಂಗ್ಲೆಂಡ್.
GNE UPDATES
ಇತ್ತೀಚಿನ ಸುದ್ದಿ