ಮೂಡಿಗೆರೆ ತಾಲ್ಲೂಕಿನಲ್ಲಿರುವ ಗಿರಿ ದರ್ಶಿನಿ  ಕಾಲೇಜ್ ಹಾಸ್ಟೆಲ್  ಸ್ಥಾಪಿತವಾಗಿದ್ದೆ, ಅನೇಕ ಹೋರಾಟಗಾರರ ಹೋರಾಟದ ಪ್ರತಿಫಲವಾಗಿ , ವೈಚಾರಿಕತೆಗೆ ಸದಾ ಹೆಸರಾಗಿರುವ ಹಾಸ್ಟೆಲ್.
ಜನಪರ- ಜೀವಪರ  ಹೋರಾಟಗಾರರನ್ನು, ಸಂಶೋಧನ ಬರಹಗಾರರನ್ನು, ಕಲಾವಿದರನ್ನು, ಸರ್ಕಾರಿ ನೌಕರರನ್ನು, ವಕೀಲರನ್ನು, ಡಾಕ್ಟರ್ ಆಫ್ ಫಿಲಾಸಫಿ ಪದವೀಧರರನ್ನು,  ರಾಜಕಾರಣಿಗಳನ್ನು, ಸಮಾಜಮುಖಿ  ಚಿಂತಕರನ್ನು ನಾಡಿಗೆ ಕೊಟ್ಟಿದ್ದು ಗಿರಿ ದರ್ಶಿನಿ ಕಾಲೇಜ್ ಹಾಸ್ಟೆಲ್  ಮೂಡಿಗೆರೆ….

ಹಾಸ್ಟೆಲ್ ಎಂದರೆ ಕೇವಾಲ

ಉ.ಮ. ಹೇ.

ಎಂದು ಹೇಳುವವರೇ ಹೆಚ್ಚು. ಆದರೆ ಗಿರಿ ದರ್ಶಿನಿ ಕಾಲೇಜು ಹಾಸ್ಟೆಲ್  ಇತಿಹಾಸವನ್ನೇ  ಸೃಷ್ಟಿ ಮಾಡಿದೆ.
ಇಲ್ಲಿ ಶ್ರದ್ಧೆಯಿಂದ ಕಲಿತವರೆಲ್ಲರೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಸದಾ ಮುಂಚೂಣಿ ನಾಯಕರಾಗಿದ್ದಾರೆ. ಮೂಡಿಗೆರೆ ತಾಲ್ಲೂಕಿನಲ್ಲಿ  ಯಾವುದೇ ದಲಿತಪರ ಸಭೆ – ಸಮಾರಂಭ ಗಳಾಗಿರಲಿ, ಹೋರಾಟಗಳಾಗಿರಲಿ ,ಗೋಷ್ಠಿ ಗಳಾಗಿರಲಿ, ಸಂವಾದಗಳಾಗಲಿ,   ಅಲ್ಲಿ  ಗಿರಿದರ್ಶಿನಿ ಕಾಲೇಜ್ ಹಾಸ್ಟೆಲ್ ನಲ್ಲಿ  ಓದಿದವರು ಇದ್ದೇ ಇರುತ್ತಾರೆ.  ಹಾಸ್ಟೆಲ್ ಕಲಿಸಿದ್ದು ಅಪಾರ….

( ” ಗಿರಿದರ್ಶಿನಿ ಬೆಳಕು” ಎಂಬಾ ಪುಸ್ತಕದಲ್ಲಿ ಮುಂದುವರೆಯುತ್ತದೆ.)
🌹🌹🌹🌹🌹🌹🌹🌹🌹
“ವೈಚಾರಿಕತೆಯ ಜ್ಞಾನದ ಬೆಳಕೆ ಗಿರಿದರ್ಶಿನಿ  ಕಾಲೇಜ್ ಹಾಸ್ಟೆಲ್ ”
✊✊✊✊✊✊✊✊✊✊

✍️: ಡಾ. ಹರೀಶ್ ನಲ್ಕೆ….