📊 ಪಂದ್ಯ ಫಲಿತಾಂಶ

  • ಪಂಜಾಬ್ ಕಿಂಗ್ಸ್ (PBKS) 🆚 ಸನ್‌ರೈಸರ್ಸ್ ಹೈದರಾಬಾದ್ (SRH)
  • PBKS ಗೆ 6 ವಿಕೆಟ್ ಜಯ 🏅
  • ಸ್ಥಳ: ನ್ಯೂ ಚಂಡೀಗಢ (ಮಲ್ಲಾನ್‌ಪುರ್)

🔴 ಸಂಪೂರ್ಣ ಸ್ಕೋರ್

  • SRH ♦️ 219/6 (20 ಓವರ್)
  • PBKS ♦️ 223/4 (18.5 ಓವರ್)

♦️ PBKS ಕೇವಲ 18.5 ಓವರ್‌ನಲ್ಲಿ ಗುರಿ ಚೇಸ್ ಮಾಡಿ ಗೆದ್ದಿತು (7 ಬಾಲ್ ಬಾಕಿ ಇರುವಾಗಲೇ )


🔥 ಪಂದ್ಯ ಹೈಲೈಟ್ಸ್

🟠 SRH ಬ್ಯಾಟಿಂಗ್

  • ಪವರ್‌ಪ್ಲೇನಲ್ಲಿ ಭಾರೀ ಆರಂಭ ♦️ 100+ ರನ್
  • ಅಭಿಷೇಕ್ ಶರ್ಮಾ ♦️ 74 (ಸ್ಪೋಟಕ ಇನ್ನಿಂಗ್ಸ್)
  • ಆದರೆ ಮಧ್ಯಮ ಕ್ರಮ ಕುಸಿತ ♦️ 105/0 → 114/6 ಆಗಿ ಕುಸಿತಕಂಡಿತು.

🔵 PBKS ಬ್ಯಾಟಿಂಗ್

  • ಪ್ರಿಯಾಂಶ್ ಆರ್ಯಾ : 57 (20 ಬಾಲ್) ಪ್ರಭ್ಸಿಮ್ರನ್ ಸಿಂಗ್ : 51 ಓಪನಿಂಗ್ ಪಾರ್ಟ್ನರ್‌ಶಿಪ್. 99 ರನ್ 👍
  • ಶ್ರೇಯಸ್ ಅಯ್ಯರ್ ♦️ 69* (ಮ್ಯಾಚ್ ಫಿನಿಷಿಂಗ್ ಇನ್ನಿಂಗ್ಸ್) ದೊಡ್ಡ ಗುರಿ (220) ಸುಲಭವಾಗಿ ಚೇಸ್ ಮಾಡಿದರು.

🔴 ಪಂದ್ಯ ಟರ್ನಿಂಗ್ ಪಾಯಿಂಟ್ 🔴

  • ♦️SRH 105/0 → ನಂತರ ವೇಗವಾಗಿ ವಿಕೆಟ್ ಕಳೆದುಕೊಂಡಿತು.
  • ♦️PBKS ಮಧ್ಯ ಓವರ್‌ನಲ್ಲಿ ಕಂಬ್ಯಾಕ್.
  • ♦️ಕೊನೆಯಲ್ಲಿ ಶ್ರೇಯಸ್ ಅಯ್ಯರ್ ಶಾಂತವಾಗಿ ಪಂದ್ಯ ಮುಗಿಸಿದರು
  • ♦️ಕೊನೆಯಲ್ಲಿ ಶ್ರೇಯಸ್ ಅಯ್ಯರ್ ಶಾಂತವಾಗಿ ಪಂದ್ಯ ಮುಗಿಸಿದರು

🏆 ಮ್ಯಾನ್ ಆಫ್ ದ ಮ್ಯಾಚ್

  • ♦️ ಶ್ರೇಯಸ್ ಅಯ್ಯರ್ (PBKS)

📌 ವಿಶೇಷ ದಾಖಲೆ

  • PBKS ♦️ 215+ ಗುರಿ ಚೇಸ್ ಮಾಡಿದ ಮೊದಲ ತಂಡಗಳಲ್ಲಿ ಒಂದು (ಈ ಸೀಸನ್)