🔴🏏 ಪಂದ್ಯ ಸಾರಾಂಶ – Chennai Super Kings vs Delhi Capital.
🔴 ಈ ಪಂದ್ಯದಲ್ಲಿ CSK 23 ರನ್‌ಗಳಿಂದ ಭರ್ಜರಿ ಜಯಸಾಧಿಸಿದೆ. 🏅
ಸ್ಥಳ: ಚೆನ್ನೈ (MA Chidambaram Stadium)

♦️ಪ್ರಮುಖ ಹೈಲೈಟ್ಸ್
🟡 CSK ಬ್ಯಾಟಿಂಗ್
🔴 ಸಂಜು ಸ್ಯಾಮ್ಸನ್  – 115 (56) 💥 (ಮ್ಯಾಚ್ ಟರ್ನಿಂಗ್ ಇನಿಂಗ್ಸ್)♦️ ತಂಡದ ಒಟ್ಟು ಮೊತ್ತ : 212/2 (20 ಓವರ್)

🔵 DC ಬ್ಯಾಟಿಂಗ್..
♦️ಟ್ರಿಸ್ಟನ್ ಸ್ಟಬ್ಸ್ – 60 (38).
♦️ ತಂಡದ ಒಟ್ಟು: 189/10 (20 ಓವರ್)

🔴 ಬೌಲಿಂಗ್ ಸ್ಟಾರ್..
🔴 ಜೇಮಿ ಓವೆರ್ಟನ್ (CSK) – 4 ವಿಕೆಟ್‌ಗಳು (4 ಓವರ್)🔴 ಅನ್ಶುಲ್ ಕಂಬೋಜ್ (CSK) – 3 ವಿಕೆಟ್‌ಗಳು.

🏆 ಮ್ಯಾನ್ ಆಫ್ ದ ಮ್ಯಾಚ್:
♦️ಸಂಜು ಸ್ಯಾಮ್ಸನ್♦️ (ಅದ್ಭುತ ಸೆಂಚುರಿ).

🔴 ಪಂದ್ಯದ ತಿರುವು..
CSK ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತ (200+)ವನ್ನು  ಕೂಡಿ ಹಾಕಿತ್ತು.
DC ಮಧ್ಯದ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡದ್ದು ಪ್ರಮುಖ ಕಾರಣವಾಯಿತು.