ಪಂದ್ಯ ಸಂಪೂರ್ಣ ವಿವರ (19 ಏಪ್ರಿಲ್ 2026)..
🔴 ಟೀಂಗಳು:
🔹 Kolkata Knight Riders (KKR)
🔹Rajasthan Royals (RR)
🔹ಸ್ಥಳ:Eden Gardens
🔹ಪಂದ್ಯ ಸಂಖ್ಯೆ: IPL 2026 – Match 28
🔴 ಪಂದ್ಯ ಸಾರಾಂಶ..
KKR ತಂಡವು 4 ವಿಕೆಟ್‌ಗಳಿಂದ ಜಯ ಸಾಧಿಸಿತು. ಇದು KKR ತಂಡದ ಈ ಸೀಸನ್‌ನ ಮೊದಲ ಗೆಲುವು ಪಡೆಯಿತು.
🔴 ಪ್ರಮುಖ ಕ್ಷಣಗಳು..
🔹ರಿಂಕು ಸಿಂಗ್ (KKR) ಒತ್ತಡದ ಸಮಯದಲ್ಲಿ ಅದ್ಭುತ ಇನ್ನಿಂಗ್ಸ್.ತಂಡಕ್ಕೆ ಗೆಲುವು ತಂದುಕೊಟ್ಟ ಪ್ರಮುಖ ಆಟಗಾರ.

🔹ವರುಣ್ ಚಕ್ರವರ್ತಿ (KKR)3 ವಿಕೆಟ್‌ಗಳೊಂದಿಗೆ ಅದ್ಭುತ ಬೌಲಿಂಗ್.“Player of the Match” ಪ್ರಶಸ್ತಿ ಪಡೆದರು.ವಿಶೇಷ: ಕೈಯಲ್ಲಿ ಗಾಯ ಇದ್ದರೂ ಆಡಿದರು.
🔴 RR ಬ್ಯಾಟಿಂಗ್ ಹೈಲೈಟ್ಸ್..
🔹ವೈಭವ್ ಸೂರ್ಯವಂಶಿ – ಉತ್ತಮ ಆಟ ವಾಡಿದರು.
ತಂಡದಲ್ಲಿ ಇತರ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಕೊಡುಗೆ ನೀಡಲಿಲ್ಲ.
🔹ಪಂದ್ಯ ತಿರುವು (Turning Point)
ರಿಂಕು ಸಿಂಗ್ ಹೇಳಿದಂತೆ, ಒಂದು “luck moment” ಪಂದ್ಯವನ್ನು KKR ಕಡೆ ತಿರುಗಿಸಿದರು
🔹ಮುಖ್ಯ ಅಂಶ…
KKR ತಂಡವು ಒತ್ತಡದ ಚೇಸ್‌ನಲ್ಲಿ ಉತ್ತಮ ಫಿನಿಷ್ ನೀಡಿತು.RR ಬ್ಯಾಟಿಂಗ್ ಸ್ಥಿರವಾಗಿರಲಿಲ್ಲ. ಸ್ಪಿನ್ ಬೌಲಿಂಗ್ ಪಂದ್ಯದಲ್ಲಿ ದೊಡ್ಡ ಪಾತ್ರ ವಹಿಸಿತು.
