ಪಂದ್ಯ ದ ವಿವರ..
🔹 ಪಂದ್ಯ: IPL 2026 – Match 35
🔹 ಸ್ಥಳ: Arun Jaitley Stadium, Delhi
🔹ಟಾಸ್: Delhi Capitals (ಬ್ಯಾಟಿಂಗ್ ಆಯ್ಕೆ)
🔹ಸ್ಕೋರ್‌ಕಾರ್ಡ್ (ಸಾರಾಂಶ)
Delhi Capitals– 264/2 (20 ಓವರ್)
Punjab Kings – 265/4 (18.5 ಓವರ್)
Punjab Kings 6 ವಿಕೆಟ್‌ಗಳಿಂದ ಗೆಲುವುಸಾದಿಸಿತು.

ಪಂದ್ಯ ದ ಹೈಲೈಟ್ಸ್…
🔹 ಈ ಪಂದ್ಯ IPL ಇತಿಹಾಸದಲ್ಲೇ ಅತ್ಯಧಿಕ ಯಶಸ್ವಿ ಚೇಸ್ (265 runs) ಆಗಿದೆ.
🔹PBKS 18.5 ಓವರ್‌ಗಳಲ್ಲಿ ಟಾರ್ಗೆಟ್‌ ಚೇಸ್ ಮಾಡಿತು
ಪಂದ್ಯ ತುಂಬಾ ಹೈ-ಸ್ಕೋರಿಂಗ್ ಹಾಗೂ ರೋಮಾಂಚಕರವಾಗಿತ್ತು.


🔹 Delhi Capitals ಪ್ರಮುಖ ಆಟಗಾರರು
KL ರಾಹುಲ್ –152(67 balls)
IPL ಇತಿಹಾಸದಲ್ಲೇ ಭಾರತೀಯ ಆಟಗಾರನ ಅತ್ಯುತ್ತಮ ಸ್ಕೋರ್‌ಗಳಲ್ಲಿ ಒಂದು.ನಿತೀಶ್ ರಾಣಾ – 91 ರನ್
ಇವರಿಬ್ಬರೂ ಸೇರಿ 264 ರನ್ ಭಾರಿ ಮೊತ್ತ ನಿರ್ಮಿಸಿದರು.

🔹 ಪಂಜಾಬ್ ಕ್ಕಿಂಗ್ಸ್ ನ ಪ್ರಮುಖ ಆಟಗಾರರು
Prabhsimran Singh – 76 (26)
Priyansh Arya – 43 (17)
Shreyas Iyer – 71* (36) (ಕ್ಯಾಪ್ಟನ್)
🔹ಪಂದ್ಯ ತಿರುವು (Turning Point)
PBKS ಪವರ್‌ಪ್ಲೇಯಲ್ಲಿ 100+ ರನ್ ಗಳಿಸಿ ಪಂದ್ಯವನ್ನು ತಮ್ಮ ಕಡೆಗೆ ತಳ್ಳಿತು.ಆರಂಭದಲ್ಲೇ ವೇಗದ ಬ್ಯಾಟಿಂಗ್ → DC ಮೇಲೆ ಒತ್ತಡಹೇರಿದರು.
ಅಂತ್ಯದಲ್ಲಿ Shreyas Iyer ಶಾಂತವಾಗಿ ಪಂದ್ಯ ಮುಗಿಸಿದರು.

🏅 ಪಂದ್ಯ ಫಲಿತಾಂಶ ಸಾರಾಂಶ…
DC ಭರ್ಜರಿ ಸ್ಕೋರ್ ಮಾಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ.
PBKS ಈ ಪಂದ್ಯದಲ್ಲಿ  ಐಪಿಎಲ್ ದಾಖಲೆ ಚೇಸ್ ಮಾಡಿ ಇತಿಹಾಸ ನಿರ್ಮಣ ಮಾಡಿದರು.

🔹ಪಂದ್ಯ ಶ್ರೇಷ್ಠ (Man of the Match):
Shreyas Iyer

🔹 ಶ್ರೇಯಸ್ ಅಯ್ಯರ್ 71 (36 ಬಾಲ್)ಅಜೇಯ ಇನಿಂಗ್ಸ್ ಆಡಿದರು
. ತಂಡದ ಚೇಸ್ ವೇಳೆ ಶಾಂತವಾಗಿ, ಜವಾಬ್ದಾರಿಯಿಂದ ಆಟ ಮುಗಿಸಿದರು.
🔹ದೊಡ್ಡ ಟಾರ್ಗೆಟ್ (265) ಚೇಸ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆದ್ದರಿಂದ ಅವರನ್ನೇ ಪಂದ್ಯ ಶ್ರೇಷ್ಠ ಎಂದು ಆಯ್ಕೆ ಮಾಡಲಾಯಿತು.