🔹ಪಂಜಾಬ್ ಕ್ಕಿಂಗ್ಸ್ ಮತ್ತು Sunrisers ಹೈದೆರಾಬಾದ್ ನಡುವೆ 2026 ಮೇ 6 ರಂದು ನಡೆದ ಐಪಿಎಲ್ 49ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 33 ರನ್‌ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯವು ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆಯಿತು.

ಪಂದ್ಯದ ಸಂಕ್ಷಿಪ್ತ ವಿವರ
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 235/4 ಪಂಜಾಬ್ ಕಿಂಗ್ಸ್: 20 ಓವರ್‌ಗಳಲ್ಲಿ 202/7🔹ಫಲಿತಾಂಶ: ಸನ್‌ರೈಸರ್ಸ್ ಹೈದರಾಬಾದ್ 33 ರನ್‌ಗಳಿಂದ ಜಯ
SRH ಬ್ಯಾಟಿಂಗ್ ಹೈಲೈಟ್ಸ್
ಹೆನ್ರಿಚ್ ಕ್ಲಾಸೇನ್ – 69 ರನ್ (43 ಬಾಲ್)
ಇಶಾನ್ ಕಿಶನ್ – 55 ರನ್ (32 ಬಾಲ್) ಟ್ರಾವಿಶ್ ಹೆಡ್ – 38 ರನ್
SRH ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಕಲೆಹಾಕಿತು.
PBKS ಬ್ಯಾಟಿಂಗ್ ಹೈಲೈಟ್ಸ್
ಕೂಪರ್ Connolly – ಅಜೇಯ 107 ರನ್ (59 ಬಾಲ್)ಇತರ ಬ್ಯಾಟರ್‌ಗಳಿಂದ ದೊಡ್ಡ ಬೆಂಬಲ ಸಿಗದ ಕಾರಣ ಪಂಜಾಬ್ ಗುರಿ ತಲುಪಲಿಲ್ಲ. ಕೊನೆಯಲ್ಲಿ ಕನ್ನೊಲಿ ಶತಕ ವ್ಯರ್ಥವಾಯಿತು.
ಪ್ರಮುಖ ಬೌಲಿಂಗ್
ಪಾಟ್ ಕಮ್ಮಿನ್ಸ್ – 4 ಓವರ್‌ಗಳಲ್ಲಿ 2 ವಿಕೆಟ್
SRH ಬೌಲರ್‌ಗಳು ಮಧ್ಯದ ಓವರ್‌ಗಳಲ್ಲಿ ನಿಯಂತ್ರಣ ಸಾಧಿಸಿದರು.
ಪಂದ್ಯ ಶ್ರೇಷ್ಠ
ಪ್ಲೇಯರ್ ಆಫ್ ದ ಮ್ಯಾಚ್: ಪಾಟ್ ಕಮ್ಮಿನ್ಸ್
ವಿಶೇಷ ಮಾಹಿತಿ
ಈ ಜಯದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿತು.