Lacnow: ನಿನ್ನೆ (15.05.2026) ನಡೆದ ಐಪಿಎಲ್ 2026ರ 59ನೇ ಪಂದ್ಯದಲ್ಲಿ ಲಕ್ಕಿನೊ ಸೂಪರ್ Giants ಮತ್ತು ಚೆನ್ನೈ ಸೂಪರ್ ಕ್ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯ ಲಖ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು.

ಪಂದ್ಯ ಫಲಿತಾಂಶ
ಲಕ್ನೋ ಸೂಪರ್ ಜಾಯಂಟ್ಸ್ – 188/3 (16.4 ಓವರ್)
ಚೆನ್ನೈ ಸೂಪರ್ ಕಿಂಗ್ಸ್ – 187/5 (20 ಓವರ್)
ಲಕ್ನೋ ತಂಡವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಟಾಸ್..
ಲಕ್ನೋ ತಂಡದ ನಾಯಕ ರಿಷಬ್ ಪಂತ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್
ಚೆನ್ನೈ ತಂಡ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಮಧ್ಯಕ್ರಮದಲ್ಲಿ ಉತ್ತಮ ಹೋರಾಟ ನೀಡಿತು.

ಪ್ರಮುಖ ಬ್ಯಾಟ್ಸ್‌ಮನ್‌ಗಳು..
ಕಾರ್ತಿಕ್ ಶರ್ಮ – 71 (42)
ಶಿವಂ ದುಬೆ – 32* (16)
ದೇವಲ್ಡ್ ಬ್ರೇವೀಸ್ – ಮಹತ್ವದ ಜೊತೆಯಾಟ
ಲಕ್ನೋ ಬೌಲಿಂಗ್
ಆಕಾಶ್ ಸಿಂಗ್ – 3/26
ಚೆನ್ನೈ 20 ಓವರ್‌ಗಳಲ್ಲಿ 187 ರನ್ ಗಳಿಸಿತು.

ಲಕ್ನೋ ಸೂಪರ್ ಜಾಯಂಟ್ಸ್ ಚೇಸ್
188 ರನ್ ಗುರಿಯನ್ನು ಲಕ್ನೋ ಅತ್ಯಂತ ಆಕ್ರಮಣಕಾರಿ ಆಟದ ಮೂಲಕ ಸುಲಭವಾಗಿ ತಲುಪಿತು.

ಪ್ರಮುಖ ಬ್ಯಾಟ್ಸ್‌ಮನ್‌ಗಳು
ಮಿಚೆಲ್ಲ್ ಮಾರ್ಷ – 90 (38)
ಜೋಷ್ ಇಂಗ್ಲಿಷ್ – 36
ನಿಚೋಲಾಸ್ ಪೂರನ್ – 32* (17)
ಮಾರ್ಷ್ ಅವರ ಸ್ಫೋಟಕ ಬ್ಯಾಟಿಂಗ್ ಪಂದ್ಯ ತಿರುವು ಮಾಡಿತು. ಕೊನೆಯಲ್ಲಿ ಪೂರೆನ್ ಸತತ ಸಿಕ್ಸರ್‌ಗಳ ಮೂಲಕ ಪಂದ್ಯ ಮುಗಿಸಿದರು.
ಪಂದ್ಯ ಹೈಲೈಟ್ಸ್..
ಲಕ್ನೋ ತಂಡ ಕೇವಲ 16.4 ಓವರ್‌ಗಳಲ್ಲಿ ಗುರಿ ತಲುಪಿತು
ಮಿಚೆಲ್ ಮಾರ್ಷ್ 9 ಬೌಂಡರಿ ಮತ್ತು 7 ಸಿಕ್ಸರ್ ಸಿಡಿಸಿದರು
ನಿಕೋಲಸ್ ಪೂರೆನ್ ಕೊನೆಯಲ್ಲಿ ಸತತ ನಾಲ್ಕು ಸಿಕ್ಸರ್ ಬಾರಿಸಿದರು
ಈ ಸೋಲಿನಿಂದ ಚೆನ್ನೈ ತಂಡದ ಪ್ಲೇಆಫ್ ಅವಕಾಶಗಳಿಗೆ ದೊಡ್ಡ ಹೊಡೆತ ಬಿದ್ದಿದೆ

ಪ್ಲೇಯರ್ ಆಫ್ ದಿ ಮ್ಯಾಚ್..
🏆 Mitchell Marsh
ಅದ್ಭುತ 90 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.