ಹೆಲ್ಪ್ ಲೈನ್ ಸೇವಾ ತಂಡ ಹಾಂದಿ ಶಾಖೆ ಚಿಕ್ಕಮಗಳೂರು ತಂಡದ ಸೇವಾ ಕಾರ್ಯ ದಿಂದ ದಾನಿಗಳ ಸಹಾಯ ದಿಂದ ಹಾಂದಿ ಯ ವೃದ್ಧ ರಾಜು ಸೀತಾಮ್ಮ ದಂಪತಿಗಳಿಗೆ ಮನೆ ದುರಸ್ತಿ ಮಾಡಿ ಗುರುವಾರ ಹಸ್ತಾಂತರಿಸಲಾಯಿತು ಕಾರ್ಯಕ್ರಮ ದಲ್ಲಿ ಮನೆಯ ಕೆಲಸ ಸೇವಾ ಕಾರ್ಯ ಮಾಡಿದ ಹೆಲ್ಪ್ ಲೈನ್ ಸೇವಾ ತಂಡದ ಸದಸ್ಯರನ್ನು ಗೌರವಿಸಲಾಯಿತು. ಗ್ರಾಮ ಪಂಚಾಯತ್ ಗೆ ಮನವಿ ಪತ್ರ ಹೆಲ್ಪ್ ಲೈನ್ ಸೇವಾ ತಂಡದ ವತಿಯಿಂದ ಕೊಡಲಾಯಿತು
ಕಾರ್ಯಕ್ರಮದಲ್ಲಿ ಕೃಷ್ಣ ಕುಳಾಯಿ ( ನಿವೃತ್ತ ಬ್ಯಾಂಕ್ ಆಫ್ ಬರೋಡ) ಮಹೇಶ್ ಅಮೀನ್
( ಹೆಲ್ಪ್ ಲೈನ್ ಸ್ಥಾಪಕರು )
ಜಯಂತ್ ಕೊಳಂಬೆ. ಬಾಬು ಹೊಸಪೇಟೆ ಗಣೇಶ್ ಅವಿನ್ ಟಿವಿ ರಾಮಪ್ಪ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು. ಜೋಸೆಫ್ ಪತ್ರಕರ್ತರು.ಶಿವಾನಂದ್ ಹಚ್ಚಡ ಮನೆ ಪ್ರಕಾಶ್ ಜೈ ಭೀಮ್ ಬಳಗ ಮಾಜಿ ಅಧ್ಯಕ್ಷರು ನಾಗೇಶ್ ಡ್ರೈವರ್ ಇಂದ್ರವಳ್ಳಿ ಕುಮಾರ್. ಸತೀಶ್ ಹೊಸಪೇಟೆ ಪೂರ್ಣೇಶ್ ಸಂಜೀವಅಧ್ಯಕ್ಷರು ಅಂಬೇಡ್ಕರ್ ಗುಡ್ಸ್ ಆಟೋ ಸಂಘ. ನಿತೀನ್, ಪ್ರಶಾಂತ್ ನಿಶಾಂತ್ ಶಾಲಿಮಾರ್ ಅನಿಲ್ ಹಾಂದಿ ಸೂರ್ಯ.ದಾನಿಗಳು ಮತ್ತು ಗ್ರಾಮಸ್ಥರು
ಉಪಸ್ಥಿತರಿದ್ದರು
ಕಾರ್ಯಕ್ರಮ ನಿರೂಪಣೆ ಸುರೇಶ್ ಜೋಶಿ
ವಾರ್ಷಿಕ ವರದಿ. ಸುರೇಶ್ ಬಡಾವಣೆ
ಧನ್ಯವಾದ. ಸುರೇಶ್ ಟೈಲರ್
ಹೆಲ್ಪ್ ಲೈನ್ ಸೇವಾ ತಂಡ ದಿಂದ “ಮನೆ ಹಸ್ತಾಂತರ “
GNE UPDATES
ಇತ್ತೀಚಿನ ಸುದ್ದಿ