🚨Emmergncy Alert Message🚨
ಇದು ಅರಣ್ಯ ಇಲಾಖೆ ಮೂಡಿಗೆರೆ ಇವರ ಪ್ರಕಟಣೆ.
ಎರಡು ಕಾಡನೆಗಳು ಬಾಲರಾಜ್ ಗೌಡ್ರು ತೋಟ ಭದ್ರಪುರ ಎಸ್ಟೇಟ್ ನಲ್ಲಿ ಕಂಡು ಬಂದಿದ್ದು ಹಾಗೂ ಸಂಚರಿಸುವ ಸಾಧ್ಯತೆ ಇದ್ದು. ದುಂಡುಗ, ಹಳಸೆ, ಜಾಗರಖಾನ್, ಜಾಗರಮನೆ, ಮಣ್ಣಿಕೆರೆ, ಶುಭನಗರ, ಚಂದ್ರಪುರ,* ಈ ಗ್ರಾಮದ ಸುತ್ತ ಮುತ್ತ ಇರುವ ಗ್ರಾಮಸ್ಥರು, ಕಾರ್ಮಿಕರು ವಾಹನ ಸವಾರರು, ಎಚ್ಚರಿಕೆಯಿಂದ ಇರಬೇಕಾಗಿ ವಿನಂತಿ.
ಕಾಡನೆ ಕಂಡು ಬಂದಲ್ಲಿ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ. 7204004261 ಈ ಸಂಖ್ಯೆಗೆ ಕರೆ ಮಾಡಿ ತಿಳಿಸಿ.
02.08.2026 09.00 AM
🚨Emmergncy Alert Message🚨
ಇದು ಅರಣ್ಯ ಇಲಾಖೆ ಮೂಡಿಗೆರೆ ಇವರ ಪ್ರಕಟಣೆ.
📢 *ಒಂಟಿ ಕಾಡನೆಯೊಂದು ದುಂಡುಗ ಪ್ರಮೋದ್ ಪ್ರದೀಪ್ ಅವರ ತೋಟ & ರಾಘವಿ ರಮೇಶ್ ಇವರ ತೋಟದಲ್ಲಿ ಕಂಡು ಬಂದಿದ್ದು. ಯಾರು ಕೂಡ ಈ ಭಾಗದಲ್ಲಿ ತೋಟದಲ್ಲಿ ಕೆಲಸ ಮಾಡಬಾರದು. ಹಾಗೂ ದುಂಡುಗ, ಹಳಸೆ, ಜಾಗರಖಾನ್, ಜಾಗರಮನೆ, ಮಣ್ಣಿಕೆರೆ, ಶುಭನಗರ, ಚಂದ್ರಪುರ, ಈ ಗ್ರಾಮದ ಸುತ್ತ ಮುತ್ತ ಸಂಚರಿಸುವ ಸಾಧ್ಯತೆ ಇದ್ದು ಗ್ರಾಮಸ್ಥರು, ವಾಹನ ಸವಾರರು, ಎಚ್ಚರಿಕೆಯಿಂದ ಇರಬೇಕಾಗಿ ವಿನಂತಿ.
ಕಾಡನೆ ಕಂಡು ಬಂದಲ್ಲಿ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ. 7204004261 ಈ ಸಂಖ್ಯೆಗೆ ಕರೆ ಮಾಡಿ ತಿಳಿಸಿ.
31.07.2026 07.50 AM
