ಅರಣ್ಯ ಇಲಾಖೆ ಮೂಡಿಗೆರೆ – ಪ್ರಕಟಣೆ
ಮೂಡಿಗೆರೆ: ಕಾರ್ ಬೈಲು ಭಾಗದಲ್ಲಿ ಸಂಚರಿಸುತ್ತಿದ್ದ ಒಂಟಿ ಕಾಡಾನೆಯೊಂದು ಇದೀಗ ಬೇಲೂರು ವಲಯದ ಕಡೆಗೆ ತೆರಳಿರುವುದು ಅರಣ್ಯ ಇಲಾಖೆಯ ಗಮನಕ್ಕೆ ಬಂದಿದೆ.
ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ, ತಮ್ಮ ಗ್ರಾಮಗಳ ಸುತ್ತಮುತ್ತ ಕಾಡಾನೆಗಳು ಕಂಡುಬಂದಲ್ಲಿ ಎಚ್ಚರಿಕೆಯಿಂದ ಇರಬೇಕು. ಕಾಡಾನೆಗಳ ಚಲನವಲನ ಕಂಡುಬಂದಲ್ಲಿ ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
📞 ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ: 7204004261
ದಿನಾಂಕ: 19.09.2026
ಸಮಯ: ಬೆಳಿಗ್ಗೆ 08:25.
ಮೂಡಿಗೆರೆ : ಒಂಟಿ ಕಾಡಾನೆ ಸಂಚಾರ ಈಗ ಎಲ್ಲಿ?
GNE UPDATES
ಇತ್ತೀಚಿನ ಸುದ್ದಿ