RR vs MI – ಸಂಪೂರ್ಣ ವಿವರ (07 ಏಪ್ರಿಲ್ 2026)
ಪಂದ್ಯ: RR vs MI IPL Match 13
ಸ್ಥಳ: ಗುವಾಹಟಿ (Barsapara Stadium)
ಫಲಿತಾಂಶ: Rajasthan Royals 27 ರನ್‌ಗಳಿಂದ ಗೆದ್ದಿ ದೆ.
ಸ್ಕೋರ್‌ಕಾರ್ಡ್..
Rajasthan Royals (RR): 150/3 (11 ಓವರ್)
Mumbai Indians (MI): 123/9 (11 ಓವರ್)

ಮಳೆ ಕಾರಣದಿಂದ ಪಂದ್ಯವನ್ನು 11 ಓವರ್‌ಗೆ ಕಡಿತ ಮಾಡಲಾಯಿತು.
ಪ್ರಮುಖ ಹೈಲೈಟ್ಸ್..
RR ಬ್ಯಾಟಿಂಗ್
Yashasvi Jaiswal – 77* (32 ಬಾಲ್)
Vaibhav Sooryavanshi – 39 (14 ಬಾಲ್)
ಇಬ್ಬರೂ ಸೇರಿ ಸ್ಫೋಟಕ ಆರಂಭ (50 runs partnership fast)

MI ಬ್ಯಾಟಿಂಗ್…
Sherfane Rutherford – 25
Naman Dhir – 25
ಟಾಪ್ ಆರ್ಡರ್ ಸಂಪೂರ್ಣ ವಿಫಲ ❌ (Rohit, SKY ಬೇಗ ಔಟ್)
🔴RR ಬೌಲಿಂಗ್..
Sandeep Sharma – 2 ವಿಕೆಟ್
Ravi Bishnoi – 2 ವಿಕೆಟ್
Nandre Burger – 2 ವಿಕೆಟ್

🔴 ಪಂದ್ಯ ಪ್ರಶಸ್ತಿ..
Player of the Match: Yashasvi ಜೈಸ್ವಾಲ್.
🔴ಪಂದ್ಯ ಟರ್ನಿಂಗ್ ಪಾಯಿಂಟ್..
ಜೈಸ್ವಾಲ್‌ನ ವೇಗದ 77 ರನ್ → RR ದೊಡ್ಡ ಮೊತ್ತ
MI ಟಾಪ್ ಆರ್ಡರ್ ಕುಸಿತ → ಪಂದ್ಯ ಕೈಚೆಲ್ಲಿತು
RR ಬೌಲಿಂಗ್ ಸಂಪೂರ್ಣ ಕಂಟ್ರೋಲ್
🔴ಫಲಿತಾಂಶದ ಪರಿಣಾಮ..
RR → 3ನೇ ಸರದಿ ಗೆಲುವು, ಪಾಯಿಂಟ್ಸ್ ಟೇಬಲ್ ಟಾಪಲ್ಲಿದೆ.
🔴 MI → ಹಿನ್ನಡೆಸಾದಿಸಿದೆ.

