🔴 RCB vs DC – 18 ಏಪ್ರಿಲ್ 2026 IPL ಪಂದ್ಯ ಸಂಪೂರ್ಣ ವಿವರ..

ಪಂದ್ಯ:Royal Challengers Bengaluru vs Delhi Capitals
ಸ್ಥಳ: M. ಚಿನ್ನಸ್ವಾಮಿ ಸ್ಟೇಡಿಯಂ

ಫಲಿತಾಂಶ: Delhi Capitals 6 ವಿಕೆಟ್‌ಗಳಿಂದ ಗೆಲುವು.

🔴 ಪಂದ್ಯ ಸಾರಾಂಶ..

🔹 RCB ಮೊದಲು ಬ್ಯಾಟಿಂಗ್ ಮಾಡಿ 175/8 (20 ಓವರ್) ರನ್ ಗಳಿಸಿತು
🔹 DC ತಂಡ 179/4 (19.5 ಓವರ್) ಮಾಡಿ ಗುರಿ ತಲುಪಿತು.

🔹ಪಂದ್ಯಾಟ ದ ಪ್ರಮುಖ ಕ್ಷಣಗಳು..

🔹 ಕೊನೆಯ ಓವರ್‌ನಲ್ಲಿ  ಡೇವಿಡ್ ಮಿಲ್ಲರ್.ಎರಡು ಸಿಕ್ಸರ್ ಹೊಡೆದು ಪಂದ್ಯ ಗೆಲ್ಲಿಸಿದರು. ಪಂದ್ಯ ತುಂಬಾ ತೀವ್ರವಾಗಿದ್ದು ಕೊನೆಯ ಬಾಲ್‌ಗೂ ಮೊದಲೇ DC ಗೆದ್ದಾಯಿತು.

🔹 DC (ಚೇಸ್)ಮಾಡಿದಾಗ..

🔹ಟ್ರಿಸ್ಟನ್ ಸ್ಟಬ್ಸ್– 60* (47) Man of the Match KL ರಾಹುಲ್– 57 (34) ಡೇವಿಡ್ ಮಿಲ್ಲರ್– 22 (10) (ಫಿನಿಶಿಂಗ್ ಹೀರೋ)
🔹 RCB (ಬ್ಯಾಟಿಂಗ್)

ಫಿಲ್ ಸಾಲ್ಟ್ – 63 (38)
ಮಧ್ಯದಲ್ಲಿ ಉತ್ತಮ ಆರಂಭ ಇದ್ದರೂ ಕೊನೆಯ ಓವರ್‌ಗಳಲ್ಲಿ ರನ್ ಕಡಿಮೆಯಾಯಿತು.

ಬೌಲಿಂಗ್ ಹೈಲೈಟ್ಸ್..
ಭುವನೇಶ್ವರ್ ಕುಮಾರ್ (RCB)– 3 ವಿಕೆಟ್ (ಪವರ್‌ಪ್ಲೇನಲ್ಲಿ ಉತ್ತಮ)  ಅಕ್ಸರ್ ಪಟೇಲ್ & ಕುಲ್ದೀಪ್ ಯಾದವ್ (DC)ತಲಾ 2 ವಿಕೆಟ್.

♦️ ಪಂದ್ಯ ವಿಶ್ಲೇಷಣೆ

RCB ಉತ್ತಮ ಸ್ಟಾರ್ಟ್ ಮಾಡಿದರೂ ಕೊನೆಯಲ್ಲಿ ವೇಗ ಕಳೆದುಕೊಂಡಿತು.
  DC ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ರಾಹುಲ್ ಮತ್ತು ಸ್ಟಬ್ಸ್.ಇನಿಂಗ್ಸ್ ಸ್ಥಿರಗೊಳಿಸಿದರು.ಕೊನೆಯ ಓವರ್‌ನಲ್ಲಿ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ಮಾಡಿ ಪಂದ್ಯ ತಿರುಗಿಸಿದರು.

  ಇದು IPL 2026 ರ ಅತ್ಯಂತ ರೋಮಾಂಚಕ ಪಂದ್ಯಗಳಲ್ಲಿ ಒಂದಾಗಿದೆ.ಕೊನೆಯ ಓವರ್‌ನಲ್ಲಿ ಫಲಿತಾಂಶ ಬದಲಾಗಿದ್ದು, DC ತಂಡದ ಕ್ಲಚ್ ಪ್ರದರ್ಶನ ಗಮನಸೆಳೆಯಿತು.