ಕಂಡದ್ದು ಬಯಸದೆ ಕರಗಲಿ ಕಾಮಾ
ಬೆಂಡಾಗಲಿ ಬಯಸಿ ಸಿಗದಾಗ ಉಂಟಾದ ಕ್ರೋಧ
ತೊರೆದೊಗಲಿ ಇನ್ನಷ್ಟು ಬೇಕೆಂಬ ಲೋಭ
ಸುಟ್ಪೊಗಲಿ ಸಿಕ್ಕಷ್ಟು ಕೈ ಬಿಟ್ಟು ಹೋಗದಿರಲೆಂಬ ಮೋಹ
ನಶಿಸಲಿ ತನ್ನಲ್ಲಿ ಮಾತ್ರ ಇದೆ ಎಂಬ ಜಂಭದ ಮದ
ಮರೆತೋಗಲಿ ತನ್ನಲಿರುವುದು ಬೇರೊಬ್ಬ ನಲ್ಲಿದೆ ಎಂಬ ಮತ್ಸರ
ಇದರ ಜಾಲದಲ್ಲಿ ಸಿಲುಕದಿರುವ ಮನವುಂಟೆ,ಮಾನವನುಂಟೆ.

ಬರಹ: ಕಾರ್ತಿಕ್ ಸೀನಾ

          ತೋಳೂರು ಗುಡ್ಡ ಗ್ರಾಮ. ಚಿಕ್ಕಮಗಳೂರು ತಾಲೂಕು / ಜಿಲ್ಲೆ.