ಡಾ. ಬಿರ್. ಅಂಬೇಡ್ಕರ್ ಜಯಂತಿ ಆಚರಣ ಸಮಿತಿ ಮೂಡಿಗೆರೆ.2026ರ ವತಿಯಿಂದ.ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 135 ನೇ ಜನುಮ ದಿನದ ಅಂಗವಾಗಿ. ಮೂಡಿಗೆರೆಯ ಲಯನ್ಸ್ ಸರ್ಕಲ್ ನಲ್ಲಿ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಹೂ ಹಾಕುದರ ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣ ಸಮಿತಿ ಅಧ್ಯಕ್ಷರಾದ ಮಾಜಿ ಸಚಿವರು B B ನಿಂಗಯ್ಯ ಸರ್. ಮಾಜಿ ಶಾಸಕಾರದ Dr. ಕುಮಾರಸ್ವಾಮಿ. ಸಮಿತಿ ಯ ಉಪಾಧ್ಯಕ್ಷರೂಗಳಾದ B ರುದ್ರಯ್ಯ. ದೇಜಪ್ಪ ರವರು ಖಜಾಂಚಿ ಆದ ಸಿದ್ದೇಶ್ ಕೆಸವಳಲು. Ms ಅನಂತ್. ಹೆಸಗಲ್ ಗಿರೀಶ್.ಮಯಂದ್ರ ಮೌರ್ಯ ಸರ್.ಹೊಸಕೆರೆ ರಮೇಶ್.ನಲ್ಕೆ ಹರೀಶ್. ಶಿವಪ್ರಸಾದ್ ಬಾರತಿಬೈಲ್.ಹರೀಶ್ ಕೇಲ್ಲೂರ್. ನಿಖಿಲ್ ಚಕ್ರವರ್ತಿ . ಸುರೇಂದ್ರ ಹುಗ್ಗಿಹಳ್ಳಿ. ಹೆಸಗಲ್ ದೇವರಜು ವಕೀಲರಾದ ರಘು. ಬಕ್ಕಿ ಕುಮಾರ್.ಗಿರೀಶ್ ಅಂಡುಗುಳಿ.ಸತೀಶ್ ಬಗ್ಗಸಗೂಡು. ಮಲ್ಲೇಶ್.ಬಾನಹಳ್ಳಿ.ವಿಜಯ ಬಾನಹಳ್ಳಿ. ರಘು ಕಡಿದಳು.ಯೋಗೇಶ್ ಬಿದಿರಹಳ್ಳಿ. ಪರಮೇಶ್ ಹೊಸಕೆರೆ. ಪ್ರತಾಪ್ ಬಿಳಗೋಳ. ಚೇತನ್ ಜೈನ್ ಬೈಲ್. ಜಗದೀಶ್ ಕಾರ್ ಬೈಲ್. ಲಕ್ಷ್ಮಣ್ ಕೇಶವಳಲು. ಗಣೇಶ್ ಮೂಡಿಗೆರೆ.ಚಂದ್ರು ಸಾಲುಮರ ಮುಸ್ಲಿಂ ಬಾಂದವರಾದಾ ಅಣ್ಣು ಗಂಗನಮಕ್ಕಿ.ಇನ್ನು ಮುಂತಾದವರು ಸ್ನೇಹಿತರು ಭಾಗವಹಿಸಿ ಬೈಕ್ ಜಾಥಾಕ್ಕೆ.. ಚಾಲನೆ ನೀಡಲಾಯಿತು…

ಬೈಕ್ ಜಾಥಾವು ಮೂಡಿಗೆರೆ ಇಂದ ಕೊಟ್ಟಿಗೆಹಾರ ದ ವರೆಗೂ ಹೋಗಲಾಯಿತು.ಕೊಟ್ಟಿಗೆಹಾರದಲ್ಲಿ. ಬೈಕ್ ಜಾಥಾವನ್ನು ಪ್ರೀತಿಯಿಂದ ಬರಮಾಡಿ ಕೊಂಡರು.. ಅಲ್ಲಿಯ ಗ್ರಾಮ ಪಂಚಾಯತ್ ಅದ್ಯಕ್ಷರು. ಹಾಗು ಸದಸ್ಯರುಗಳು ಭಾಗವಹಿಸಿದರು. ಪ್ರತಾಪ್. ರಘುಪತಿ ಬಾಳೂರು ಅಲ್ಲಿಯ ಸ್ಥಳೀಯರ ನೇತೃತ್ವದಲ್ಲಿ ಅಂಬೇಡ್ಕರ್ ರವರ ಭಾವಚಿತ್ರ ಕ್ಕೆ ಫುಸ್ಪರ್ಚನೆ ಮಾಡಿ… 5ನಿಮಿಷ ಗಳ ಕಲಾ ಶುಭಾಶಯಗಳನ್ನು ತಿಳಿಸಿ ಮುಂದೆ ಹೊರಟು ಬಣಕಲ್ ಗೆ ಬೈಕ್ ಜಾಥಾದ ಮೂಲಕ ಬಂದು ಅಲ್ಲಿ ಆಯೋಜಸಿದ್ಧ ಅಂಬೇಡ್ಕರ್ ರವರ ಜಯಂತಿ ಯ ಕಾರ್ಯಕ್ರಮದಲ್ಲಿ ಭಾಗವಾಹಿಸಲಾಯಿತು…

ಕಾರ್ಯಕ್ರಮ ದಲ್ಲಿ ಹಾಲಯ್ಯ ಸರ್. ಪೂರ್ಣೇಶ್ ಹೆಬ್ಬರಿಗೆ. ರಂಜಿತ್ ಕೋಗಿಲೆ. ಪರಮೇಶ್. ಕೌಶಿಕ್ ಲೋಕೇಶ್ ಬೆಟ್ಟಗೆರೆ. ಯೋಗೇಶ್ ಬಂಕೆನಹಳ್ಳಿ ಇನ್ನು ಅಲವರು ಸೇರಿ ಕಾರ್ಯಕ್ರಮ ತುಂಬಾ ಸುಂದರವಾಗಿ ಮಾಡಿದರು.ಇ ಕಾರ್ಯಕ್ರಮ ದಲ್ಲಿ ಬಣಕಲ್ PSI ದಿಲೀಪ್ ಸರ್. K.C ಚಂದ್ರಶೇಖರ ವಕೀಲರು ಮೂಡಿಗೆರೆ . ಭಾಗವಹಿಸಿದರು.ಕಾರ್ಯಕ್ರಮ ಮುಗಿದ ನಂತರ ಜಾಥಾದ ಮೂಲಕ ಮೂಡಿಗೆರೆಯಲ್ಲಿ ಆಯೋಜನೆ ಮಾಡಿದ್ದ ಸರ್ಕಾರಿ ಕಾರ್ಯಕ್ರಮ ಕ್ಕೆ ಭಾಗವಹಿಸಲಾಯಿತು…ಬೈಕ್ ಜಾಥಾದ ಮೂಲಕ ಮೂಡಿಗೆರೆ ಯಲ್ಲಿ 27ನೇ ತಾರೀಕು ನಡೆಯುವ 135ನೇ ಅಂಬೇಡ್ಕರ್ ಜಯಂತಿಯ ಪ್ರಚಾರ ಮಾಡಿ.. ಕಾರ್ಯಕ್ರಮಕ್ಕೆ ಬರಲು ತಿಳಿಸಲಾಯಿತು..

🔴 ಬೈಕ್ ಜಾಥಾ ಕ್ಕೆ ಸಹಕರಿಸಿದ ಭೀಮ ಬಂಧುಗಳಿಗೆ. ವಿವಿಧ ಸಂಘಟನೆ ಅವರಿಗೆ. ಯುವ ಮಿತ್ರರಿಗೆ. ಪೋಲಿಸ್ ಇಲಾಖೆ ಅವರಿಗೆ ಪತ್ರಕರ್ತರುಗಳಿಗೆ,
ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ..ಅಭಿಜಿತ್ ಹೆಡದಾಳು
(ಕಾರ್ಯದರ್ಶಿ.ಡಾ.ಬಿ. ಆರ್ ಅಂಬೇಡ್ಕರ್ ಜಯಂತಿ ಆಚರಣೆ ಸಮಿತಿ ಮೂಡಿಗೆರೆ.)ರವರು ಧನ್ಯವಾದಗಳನ್ನು ತಿಳಿಸಿದರು.