🏏 13 ಏಪ್ರಿಲ್ 2026 – RR vs SRH ಪಂದ್ಯ ಸಂಪೂರ್ಣ ವಿವರ..
♦️ ಪಂದ್ಯ ಮಾಹಿತಿ
♦️ಸ್ಥಳ: ಹೈದರಾಬಾದ್
♦️ಪಂದ್ಯ: IPL 2026 – 21ನೇ ಪಂದ್ಯ
♦️ಟಾಸ್: Rajasthan Royals ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

🔴 ಪಂದ್ಯ ಸಾರಾಂಶ
♦️ Sunrisers Hyderabad ಭರ್ಜರಿ ಆಟದಿಂದ
57 ರನ್ಗಳಿಂದ ಗೆಲುವು ಸಾಧಿಸಿತು. RR ತಂಡದ ಈ ಸೀಸನ್ನ ಮೊದಲ ಸೋಲು
🔴 SRH ಬ್ಯಾಟಿಂಗ್ ಮುಖ್ಯಾಂಶ
🔴 ಇಶಾನ್ ಕಿಶನ್ – 91 (44),ಕ್ಲಾಸೆನ್ – 40,ನಿತೀಶ್ ರೆಡ್ಡಿ – 28,ಒಟ್ಟು: 216/6 (20 ಓವರ್).
♦️ ಕಿಶನ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಪಂದ್ಯ ಟರ್ನಿಂಗ್ ಪಾಯಿಂಟ್ ಆಗಿತ್ತು.

🔴RR ಬ್ಯಾಟಿಂಗ್ (ಚೇಸಿಂಗ್)..
♦️ಆರಂಭದಲ್ಲೇ ದೊಡ್ಡ ಕುಸಿತ.1ನೇ ಓವರ್ನಲ್ಲಿ 3 ವಿಕೆಟ್ (ಐಪಿಎಲ್ ಇತಿಹಾಸದ ದಾಖಲೆ),ಕೊನೆಗೆ: 159 ಆಲ್ ಔಟ್ (19 ಓವರ್)
♦️ಡೊನೊವನ್ ಫೆರೈರಾ – 69 (ಹೋರಾಟದ ಇನ್ನಿಂಗ್ಸ್)
🔴 SRH ಬೌಲಿಂಗ್ ಹೀರೋಸ್…
- ಪ್ರಫುಲ್ ಹಿಂಗೆ – 4/34.
- ಸಾಕಿಬ್ ಹುಸೈನ್ – 4/24.
♦️ ಇಬ್ಬರೂ ಡೆಬ್ಯೂಟ್ ಆಟಗಾರರು ಪಂದ್ಯ ಗೆಲುವಿಗೆ ಕಾರಣರಾದರು.

🔴 ಪಂದ್ಯ ಟರ್ನಿಂಗ್ ಪಾಯಿಂಟ್🔴
♦️ಪ್ರಫುಲ್ ಹಿಂಗೆ 1ನೇ ಓವರ್ನಲ್ಲಿ..
♦️3 ವಿಕೆಟ್ ತೆಗೆದು RR ತಂಡವನ್ನು 9/5 ಸ್ಥಿತಿಗೆ ತಳ್ಳಿದರು.
♦️ಅಲ್ಲಿ ಪಂದ್ಯ ಸಂಪೂರ್ಣ SRH ಕಡೆ ತಿರುಗಿತು.
♦️ ಮ್ಯಾನ್ ಆಫ್ ದಿ ಮ್ಯಾಚ್♦️
🏅ಪ್ರಫುಲ್ ಹಿಂಗೆ🏅

♦️ಮುಖ್ಯ ನಿರ್ಣಯ
🔴 SRH ಆಲ್ರೌಂಡ್ ಪರ್ಫಾರ್ಮೆನ್ಸ್.RR ಟಾಪ್ ಆರ್ಡರ್ ಸಂಪೂರ್ಣ ವಿಫಲವಾಯಿತು.ಪಂದ್ಯ → ಸಂಪೂರ್ಣ ಒನ್-ಸೈಡೆಡ್ ಆಗಿತ್ತು.
