ದಿನಾಂಕ: 16 ಏಪ್ರಿಲ್ 2026 – PBKS vs MI ಪಂದ್ಯ ಸಂಪೂರ್ಣ ವಿವರ:
🔴 ಈ ಪಂದ್ಯವು ಮುಂಬೈಯ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯಿತು.

🏆 ಫಲಿತಾಂಶ..
ಪಂಜಾಬ್ ಕಿಂಗ್ಸ್ (PBKS) 7 ವಿಕೆಟ್‌ಗಳಿಂದ ಗೆಲುವು.
ಟಾರ್ಗೆಟ್:196
PBKS:198/3 (16.3 ಓವರ್)

ಮೊದಲ ಇನಿಂಗ್ಸ್ – ಮುಂಬೈ ಇಂಡಿಯನ್ಸ್ (MI)..
ಒಟ್ಟು: 195/6 (20 ಓವರ್)ಕ್ವಿಂಟನ್ ಡಿ ಕಾಕ್ 112* (60 ಬಾಲ್) ನಮನ ಧೀರ್ → 50 (31) ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಕೊಡುಗೆ ನೀಡಲಿಲ್ಲ

ಆರಂಭದಲ್ಲಿ MI ಸಂಕಷ್ಟದಲ್ಲಿತ್ತು, ಆದರೆ ಡಿ ಕಾಕ್ ಶತಕದಿಂದ ಉತ್ತಮ ಸ್ಕೋರ್ ಕಟ್ಟಿದರು.

🔴ಎರಡನೇ ಇನಿಂಗ್ಸ್ – ಪಂಜಾಬ್ ಕಿಂಗ್ಸ್.
ಒಟ್ಟು:198/3 (16.3 ಓವರ್)
♦️ಪ್ರಭ್ಸಿಮ್ರನ್ ಸಿಂಗ್ 80.ಶ್ರೇಯಸ್ ಅಯ್ಯರ್. 60+ ರನ್ (ಫಾಸ್ಟ್ ಇನ್ನಿಂಗ್ಸ್)
♦️ತಂಡ ಸುಲಭವಾಗಿ ಟಾರ್ಗೆಟ್ ಚೇಸ್ ಮಾಡಿತು.

🔴 PBKS ಬ್ಯಾಟಿಂಗ್ ಬಹಳ ಆಕ್ರಮಣಕಾರಿ ಆಗಿತ್ತು – 21 ಬಾಲ್ ಉಳಿದಿದ್ದಾಗಲೇ ಗೆಲುವು!.
ಪಂದ್ಯಾಟ ದ ಪ್ರಮುಖ ಕ್ಷಣಗಳು..
♦️ಕ್ವಿಂಟನ್ ಡಿ ಕಾಕ್ ಶತಕ  ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್..ಪ್ರದರ್ಶನ.
♦️ಅರ್ಶದೀಪ್ ಸಿಂಗ್  3 ವಿಕೆಟ್ + IPL 100 ವಿಕೆಟ್ ಮೈಲಿಗಲ್ಲು ದಾಟಿದರು. PBKS ಟಾಪ್ ಫಾರ್ಮ್ ಮುಂದುವರಿಸಿದೆ.

🏅 ಮ್ಯಾನ್ ಆಫ್ ದ ಮ್ಯಾಚ್
♦️ಅರ್ಶದೀಪ್ ಸಿಂಗ (PBKS)

ಪಂದ್ಯದ ಸಾರಾಂಶ..
🔻MI ಉತ್ತಮ ಸ್ಕೋರ್ ಮಾಡಿತು (195), ಆದರೆ ಬೌಲಿಂಗ್ ದುರ್ಬಲವಾಗಿ ಕಂಡಿತು. PBKS ಬ್ಯಾಟಿಂಗ್ ಸಂಪೂರ್ಣ ಡಾಮಿನೇಷನ್ ಮಾಡಿ ಗೆದ್ದಿದೆ.ಈ ಗೆಲುವಿನಿಂದ PBKS ಟೂರ್ನಮೆಂಟ್‌ನಲ್ಲಿ ಟಾಪ್ ಫಾರ್ಮ್‌ನಲ್ಲಿ ಇದೆ.