RCB VS LSG ಕ್ರಿಕೆಟ್ (IPL) ಪಂದ್ಯ ದ ವಿವರ..
♦️ಟೂರ್ನಮೆಂಟ್: Indian Premier League 2026
♦️ಪಂದ್ಯ ಸಂಖ್ಯೆ: 23
♦️ಸ್ಥಳ: M. Chinnaswamy Stadium
♦️ಟಾಸ್: RCB (ಮೊದಲು ಬೌಲಿಂಗ್ ಆಯ್ಕೆ)

🔴 ಅಂತಿಮ ಸ್ಕೋರ್..
LSG.146 (20 ಓವರ್, ಆಲ್ ಔಟ್)
RCB. 149/5 (15.1 ಓವರ್)
🔴RCB 5 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
🟠 LSG ಬ್ಯಾಟಿಂಗ್ ಮುಖ್ಯಾಂಶಗಳು..
ಮಿಚೆಲ್ ಮಾರ್ಷ್ – 40 ರನ್, ಆಯುಷ್ ಬಡೋನಿ – 30+ ರನ್ (ಪ್ರಮುಖ ಕೊಡುಗೆ).ರಿಷಭ್ ಪಂತ್ – ಗಾಯದಿಂದ ರಿಟೈರ್ಡ್ ಹರ್ಟ್ ಆದರು.
ತಂಡ ದೊಡ್ಡ ಮೊತ್ತ ಕಟ್ಟಲು ವಿಫಲವಾಯಿತು.

🔵 RCB ಬೌಲಿಂಗ್ ಹೈಲೈಟ್ಸ್
🔴 ರಸಿಖ್ ದಾರ್ – 4 ವಿಕೆಟ್ (4/24),ಭುವನೇಶ್ವರ ಕುಮಾರ್ – 3 ವಿಕೆಟ್,ಜೋಶ್ ಹೇಜಲ್‌ವುಡ್ – 1/20
♦️ LSG ಅನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.
🔴 RCB ಬ್ಯಾಟಿಂಗ್ ಹೈಲೈಟ್ಸ್..
ವಿರಾಟ್ ಕೊಹ್ಲಿ – 49 ರನ್,ರಜತ್ ಪಾಟಿದಾರ್ – 27 ರನ್,ಜಿತೇಶ್ ಶರ್ಮಾ – 23 ರನ್
♦️ RCB ಸುಲಭವಾಗಿ 15.1 ಓವರ್‌ನಲ್ಲಿ ಟಾರ್ಗೆಟ್ ಚೇಸ್ ಮಾಡಿತು.
♦️ ಮ್ಯಾನ್ ಆಫ್ ದಿ ಮ್ಯಾಚ್
ಜೋಶ್ ಹೇಜಲ್‌ವುಡ್.(1 ವಿಕೆಟ್, ಸೂಪರ್ ಬೌಲಿಂಗ್).

🔴 ಪಂದ್ಯ ಟರ್ನಿಂಗ್ ಪಾಯಿಂಟ್..
♦️ ರಿಷಭ್ ಪಂತ್ ಗಾಯವಾಗಿ ಹೊರಹೋಗಿದ್ದು LSGಗೆ ದೊಡ್ಡ ಹೊಡೆತ.ರಸಿಖ್ ದಾರ್‌ನ 4 ವಿಕೆಟ್ ಸ್ಪೆಲ್ ಪಂದ್ಯ ತಿರುಗಿಸಿತು.ಕೊಹ್ಲಿಯ ಸ್ಥಿರ ಬ್ಯಾಟಿಂಗ್ RCB ಗೆಲುವು ಖಚಿತಪಡಿಸಿತು.
🔴 ಫಲಿತಾಂಶದ ಪರಿಣಾಮ..
♦️ RCB ಪಾಯಿಂಟ್ ಟೇಬಲ್‌ನಲ್ಲಿ ಮೊದಲ ಸ್ಥಾನಕ್ಕೇರಿತು. LSG ಮಧ್ಯಮ ಸ್ಥಾನಕ್ಕೆ ಕುಸಿತಕಂಡಿದೆ.
