🔴 CSK vs SRH – 18 ಏಪ್ರಿಲ್ 2026 IPL ಪಂದ್ಯ ಸಂಪೂರ್ಣ ವಿವರ..
🔹ಪಂದ್ಯ: Chennai Super Kings vs Sunrisers Hyderabad
🔹ಸ್ಥಳ: ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಸ್ಟೇಡಿಯಂ, ಹೈದರಾಬಾದ್
🔹ಫಲಿತಾಂಶ: Sunrisers Hyderabad 👉 10 ರನ್‌ಗಳಿಂದ ಗೆಲುವು.
ಪಂದ್ಯ ಸಾರಾಂಶ..
🔹 SRH ಮೊದಲು ಬ್ಯಾಟಿಂಗ್ ಮಾಡಿ 194/9 (20 ಓವರ್)
🔹CSK ತಂಡ 184/8 (20 ಓವರ್)ಮಾಡಿ ಗುರಿ ತಲುಪಲಿಲ್ಲ.
ಪ್ರಮುಖ ಕ್ಷಣಗಳು..
🔹ಪಂದ್ಯ ತುಂಬಾ ರೋಚಕವಾಗಿದ್ದು ಕೊನೆಯ ಓವರ್ ತನಕ ಹೋರಾಟ ನಡೆಯಿತು.
🔹ಕೊನೆಯ ಓವರ್‌ನಲ್ಲಿ SRH ಬೌಲರ್‌ಗಳು ಒತ್ತಡವನ್ನು ಚೆನ್ನಾಗಿ ಹ್ಯಾಂಡಲ್ ಮಾಡಿ ಪಂದ್ಯ ಗೆದ್ದರು.
🔹CSK ಗೆ ಕೊನೆಯ ಓವರ್‌ನಲ್ಲಿ ಸುಮಾರು 18 ರನ್ ಬೇಕಾಗಿತ್ತು ಆದರೆ ಸಾಧ್ಯವಾಗಲಿಲ್ಲ.
🔹ಪ್ರಮುಖ ಆಟಗಾರರು..SRH (ಬ್ಯಾಟಿಂಗ್)..
🔹ಅಭಿಷೇಕ್ ಶರ್ಮಾ– 59 (22) 🔥 (ತೀವ್ರ ಸ್ಟಾರ್ಟ್)
🔹ಹೆನ್ರಿಚ್ ಕ್ಲಾಸೆನ್ – ಆಕ್ರಮಣಕಾರಿ ಅರ್ಧಶತಕ.

CSK (ಚೇಸ್)..
🔹 ಆರಂಭದಲ್ಲಿ ಉತ್ತಮ ಸ್ಟಾರ್ಟ್ ಇದ್ದರೂ ಮಧ್ಯದಲ್ಲಿ ವಿಕೆಟ್‌ಗಳು ಬಿದ್ದು ಒತ್ತಡ ಹೆಚ್ಚಾಯಿತು.
ಬೌಲಿಂಗ್ ಹೈಲೈಟ್ಸ್..
🔹ಈಶಾನ್ ಮಲಿಂಗಾ (SRH) – 3/29 Man of the ಮ್ಯಾಚ್ ನಿತೀಶ್ ಕುಮಾರ್ ರೆಡ್ಡಿ– 2 ವಿಕೆಟ್ (ಮುಖ್ಯ ಬ್ರೇಕ್‌ಥ್ರೂ) ತಂದರು.
🔴 ಪಂದ್ಯ ವಿಶ್ಲೇಷಣೆ..
🔹SRH ಪವರ್‌ಪ್ಲೇಯಲ್ಲಿ ಭರ್ಜರಿ ಆರಂಭ ಮಾಡಿಕೊಂಡಿತು.
CSK ಮಧ್ಯ ಓವರ್‌ಗಳಲ್ಲಿ ರನ್ ವೇಗ ಕುಂದಿತು ಡೆತ್ ಓವರ್‌ಗಳಲ್ಲಿ SRH ಬೌಲಿಂಗ್ ಪಂದ್ಯ ತಿರುವು ತಂದಿತು.
🔹 SRH ತಂಡದ ಡೆತ್ ಓವರ್ ಬೌಲಿಂಗ್ ಗೆಲುವಿನ ಪ್ರಮುಖ ಕಾರಣ
🔹 CSK ಉತ್ತಮ ಆರಂಭದ ನಂತರ ಮಿಡಲ್ ಓವರ್‌ನಲ್ಲಿ ಪಂದ್ಯ ಕಳೆದುಕೊಂಡಿತು.ಇದು IPL 2026 ರ ಅತ್ಯಂತ ತೀವ್ರ ಪಂದ್ಯಗಳಲ್ಲಿ ಒಂದಾಗಿತ್ತು.
