🔹 PBKS vs LSG – ಸಂಪೂರ್ಣ ಪಂದ್ಯ ವಿವರ (19 ಏಪ್ರಿಲ್ 2026)
ಪಂದ್ಯ: Punjab Kings vs Lucknow Super Giants
ಸ್ಥಳ: ನ್ಯೂ ಚಂಡೀಗಢ (ಮೂಲನ್‌ಪುರ)
ಫಲಿತಾಂಶ: Punjab Kings 54 ರನ್‌ಗಳಿಂದ ಗೆಲುವುಕಂಡಿತು.
🔴 ಪಂದ್ಯ ಸಾರಾಂಶ…
- PBKS ಮೊದಲ ಬ್ಯಾಟಿಂಗ್ ಮಾಡಿ ಭರ್ಜರಿ 254/7 ಸ್ಕೋರ್ ಮಾಡಿತು – ಈ ಸೀಸನ್‌ನ ಅತಿ ದೊಡ್ಡ ಮೊತ್ತಗಳಲ್ಲಿ ಒಂದು.
- LSG ಚೇಸ್‌ನಲ್ಲಿ ಉತ್ತಮ ಆರಂಭ ಇದ್ದರೂ 200/5ಕ್ಕೆ ಸೀಮಿತವಾಯಿತು.
- ಒಟ್ಟು ಪಂದ್ಯದಲ್ಲಿ 450+ ರನ್‌ಗಳು ಬಿದ್ದವು – ಹೈ ಸ್ಕೋರಿಂಗ್ ಮ್ಯಾಚ್.

🔴ಮುಖ್ಯ ಆಟಗಾರರು..
🔹 PBKS ಬ್ಯಾಟಿಂಗ್ ಹೀರೋಗಳು
- Priyansh Arya – 93 (37)
- Cooper Connolly – 87 (46)
ಇಬ್ಬರೂ ಸೇರಿ 182 ರನ್‌ಗಳ ಭರ್ಜರಿ ಜೊತೆಯಾಟ ಮಾಡಿ ದಾಖಲೆ ಬರೆದರು.
🔹 LSG ಬ್ಯಾಟಿಂಗ್…
- ಐಡೆನ್ ಮಾರ್ಕ್ರಂ – 42,ಆಯುಷ್ ಬದೋನಿ – 35 ಮಿಚೆಲ್ಲ್ ಮಾರ್ಷ – ಉತ್ತಮ ಆರಂಭ ನೀಡಿದರು.

🔹 PBKS ಬೌಲಿಂಗ್..🔹ಮಾಕೋ ಜಾನ್ಸೆನ್ – 2 ವಿಕೆಟ್,ಅರ್ಶದೀಪ್ ಸಿಂಗ್ – 1 ವಿಕೆಟ್, ಯುಜ್ವೇಂದ್ರ ಚಹಲ್ – 1 ವಿಕೆಟ್
🏆 ಮ್ಯಾನ್ ಆಫ್ ದಿ ಮ್ಯಾಚ್..
Priyansh Arya – 93 ರನ್‌ಗಳ ಸ್ಫೋಟಕ ಇನ್ನಿಂಗ್ಸ್.
🔴 ವಿಶೇಷ ಕ್ಷಣಗಳು..
🔹PBKS ಸೀಸನ್‌ನ ಅತಿದೊಡ್ಡ ತಂಡದ ಮೊತ್ತ (254) Arya + Connolly ಜೋಡಿ ಪಂದ್ಯವನ್ನು ಸಂಪೂರ್ಣವಾಗಿ ತಿರುಗಿಸಿತು.LSG ಆರಂಭ ಚೆನ್ನಾಗಿದ್ದರೂ ಮಧ್ಯದಲ್ಲಿ ವಿಕೆಟ್‌ಗಳು ಕಳೆದು ಸೋಲುಕಂಡಿತು.
