♦️ ಪಂದ್ಯದ ವಿವರ…
🔹 ದಿನಾಂಕ: 23 ಏಪ್ರಿಲ್ 2026
🔹 ಸ್ಥಳ: ವಾಂಖೆಡೆ ಸ್ಟೇಡಿಯಂ, ಮುಂಬೈ.
🔹 ಟೂರ್ನಿ: Indian Premier League 2026
🔹ಚೆನ್ನೈ ಸೂಪರ್ ಕಿಂಗ್ಸ್ 103 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

ಸ್ಕೋರ್‌ಕಾರ್ಡ್ (ಸಾರಾಂಶ)
CSK ಇನ್ನಿಂಗ್ಸ್…
🔹207/6 (20 ಓವರ್)
     ಮುಖ್ಯ ಆಟಗಾರ:
🔹 Sanju Samson – 101 ರನ್

🔹 MI ಇನ್ನಿಂಗ್ಸ್..
104 ಆಲ್ ಔಟ್ (19 ಓವರ್)
🔹 ಮುಖ್ಯ ಆಟಗಾರ:
Tilak Varma – 37 ರನ್

🔹ಮುಖ್ಯ ಹೈಲೈಟ್ಸ್..
ಸ್ಯಂಜು ಸ್ಯಾಮ್ಸನ್ ಅದ್ಭುತ ಶತಕದಿಂದ ಪಂದ್ಯ ತಿರುಗಿಸಿದರು.


CSK ಸ್ಪಿನ್ನರ್‌ಗಳ ದಾಳಿ – ವಿಶೇಷವಾಗಿ
🔹 Akeal Hosein – 4 ವಿಕೆಟ್.
  MI ಬ್ಯಾಟಿಂಗ್ ಸಂಪೂರ್ಣವಾಗಿ ಕುಸಿತ.
  ಇದು MI ಇತಿಹಾಸದಲ್ಲೇ ದೊಡ್ಡ ಸೋಲಿನಲ್ಲೊಂದು ಪಂದ್ಯ.

♦️ಪಂದ್ಯ ವಿಶ್ಲೇಷಣೆ…
  CSK ಮೊದಲಿಂದಲೇ ಆಕ್ರಮಣಾತ್ಮಕ ಬ್ಯಾಟಿಂಗ್ ನಡೆಸಿದರು.
   ಮಧ್ಯ ಓವರ್‌ಗಳಲ್ಲಿ MI ಸ್ವಲ್ಪ ಹಿಡಿತ ತೋರಿದರೂ, ಕೊನೆಯ ಓವರ್‌ಗಳಲ್ಲಿ ರನ್‌ಗಳ ಮಳೆ ಸುರಿಯಿತು.
ಚೇಸ್ ಮಾಡುವಾಗ MI ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
  ಒಟ್ಟಿನಲ್ಲಿ, ಈ ಪಂದ್ಯದಲ್ಲಿ CSK ಸಂಪೂರ್ಣವಾಗಿ ಮೇಲುಗೈ ಸಾಧಿಸಿ MI ತಂಡವನ್ನು ಸುಲಭವಾಗಿ ಸೋಲಿಸಿತು.