ಬೆಂಗಳೂರು : 2025ರಲ್ಲಿ ರಾಯಲ್  ಚಾಲೆಂಜರ್ಸ್  ಬೆಂಗಳೂರು ಗೆಲುವಿನ ಸಂಭ್ರಮಾಚರಣೆಯ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟ ಘಟನೆಗೆ ಗೌರವ ನೀಡಲು RCB ಮತ್ತು KSCA ಮಹತ್ವದ ತೀರ್ಮಾನ ತೆಗೆದುಕೊಂಡಿವೆ.

ಅವರು ತೆಗೆದುಕೊಂಡ ತೀರ್ಮಾನ..

👉 1. 11 ಆಸನಗಳನ್ನು ಖಾಲಿಯಾಗಿ ಉಳಿಸುವುದು.

ಕ್ರೀಡಾಂಗಣದಲ್ಲಿ 11 ಸೀಟುಗಳನ್ನು ಶಾಶ್ವತವಾಗಿ ಖಾಲಿ (unsold) ಆಗಿ ಇಡಲಾಗುತ್ತದೆ
ಇದು ಸಾವಿಗೀಡಾದ 11 ಜನರ ಸ್ಮರಣಾರ್ಥ.

👉 2. ಸ್ಮಾರಕ ಫಲಕ (Memorial Plaque) ಸ್ಥಾಪನೆ.

ಕ್ರೀಡಾಂಗಣದ ಒಳಭಾಗದಲ್ಲಿ ಒಂದು ಸ್ಮಾರಕ ಫಲಕ ಸ್ಥಾಪಿಸಲಾಗುತ್ತದೆ.
ಅಲ್ಲಿ ಮೃತರ ನೆನಪಿಗಾಗಿ ಶಾಶ್ವತವಾಗಿ ಗುರುತು ಇರುತ್ತದೆ.

👉 3. ಪಂದ್ಯಕ್ಕೂ ಮೊದಲು ಗೌರವ ಸೂಚನೆ.

ಪಂದ್ಯಗಳ ಸಮಯದಲ್ಲಿ ಒಂದು ನಿಮಿಷ ಮೌನಾಚರಣೆ.
ಮೃತರ ಹೆಸರುಗಳನ್ನು ಪ್ರದರ್ಶಿಸುವ ಮೂಲಕ ಗೌರವ.

ಈ ಕ್ರಮಗಳ ಮೂಲಕ RCB ಮತ್ತು KSCA,
👉 “ಆ 11 ಅಭಿಮಾನಿಗಳನ್ನು ಎಂದಿಗೂ ಮರೆಯುವುದಿಲ್ಲ” ಎಂಬ ಸಂದೇಶವನ್ನು ಕೊಡಲಿದೆ.
ಜೈ ಕೆ ಎಸ್ ಸಿ ಎ. ಜೈ ಆರ್ ಸಿ ಬಿ.