ಮೂಡಿಗೆರೆ, ಆಗಸ್ಟ್ 26, 2026: ಹರವಿನಗಂಡಿ ಪಾಳ್ಯದ ಚಂದ್ರೇಗೌಡ ಅವರ ತೋಟದ ಭಾಗದಿಂದ ಒಂಟಿ ಕಾಡಾನೆಯೊಂದು ಸಂಚಾರಿಸುತ್ತಿರುವುದು ಕಂಡುಬಂದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು, ವಾಹನ ಸವಾರರು ಹಾಗೂ ಕೂಲಿ…