🏏 13 ಏಪ್ರಿಲ್ 2026 – RR vs SRH ಪಂದ್ಯ ಸಂಪೂರ್ಣ ವಿವರ..

♦️ ಪಂದ್ಯ ಮಾಹಿತಿ

♦️ಸ್ಥಳ: ಹೈದರಾಬಾದ್

♦️ಪಂದ್ಯ: IPL 2026 – 21ನೇ ಪಂದ್ಯ

♦️ಟಾಸ್: Rajasthan Royals ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.


🔴 ಪಂದ್ಯ ಸಾರಾಂಶ

♦️ Sunrisers Hyderabad ಭರ್ಜರಿ ಆಟದಿಂದ
57 ರನ್‌ಗಳಿಂದ ಗೆಲುವು ಸಾಧಿಸಿತು. RR ತಂಡದ ಈ ಸೀಸನ್‌ನ ಮೊದಲ ಸೋಲು


🔴 SRH ಬ್ಯಾಟಿಂಗ್ ಮುಖ್ಯಾಂಶ

🔴 ಇಶಾನ್ ಕಿಶನ್ – 91 (44),ಕ್ಲಾಸೆನ್ – 40,ನಿತೀಶ್ ರೆಡ್ಡಿ – 28,ಒಟ್ಟು: 216/6 (20 ಓವರ್).

♦️ ಕಿಶನ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಪಂದ್ಯ ಟರ್ನಿಂಗ್ ಪಾಯಿಂಟ್ ಆಗಿತ್ತು.


🔴RR ಬ್ಯಾಟಿಂಗ್ (ಚೇಸಿಂಗ್)..

♦️ಆರಂಭದಲ್ಲೇ ದೊಡ್ಡ ಕುಸಿತ.1ನೇ ಓವರ್‌ನಲ್ಲಿ 3 ವಿಕೆಟ್ (ಐಪಿಎಲ್ ಇತಿಹಾಸದ ದಾಖಲೆ),ಕೊನೆಗೆ: 159 ಆಲ್ ಔಟ್ (19 ಓವರ್)

♦️ಡೊನೊವನ್ ಫೆರೈರಾ – 69 (ಹೋರಾಟದ ಇನ್ನಿಂಗ್ಸ್)


🔴 SRH ಬೌಲಿಂಗ್ ಹೀರೋಸ್…

  • ಪ್ರಫುಲ್ ಹಿಂಗೆ – 4/34.
  • ಸಾಕಿಬ್ ಹುಸೈನ್ – 4/24.

♦️ ಇಬ್ಬರೂ ಡೆಬ್ಯೂಟ್ ಆಟಗಾರರು ಪಂದ್ಯ ಗೆಲುವಿಗೆ ಕಾರಣರಾದರು.


🔴 ಪಂದ್ಯ ಟರ್ನಿಂಗ್ ಪಾಯಿಂಟ್🔴

♦️ಪ್ರಫುಲ್ ಹಿಂಗೆ 1ನೇ ಓವರ್‌ನಲ್ಲಿ..

♦️3 ವಿಕೆಟ್ ತೆಗೆದು RR ತಂಡವನ್ನು 9/5 ಸ್ಥಿತಿಗೆ ತಳ್ಳಿದರು.

♦️ಅಲ್ಲಿ ಪಂದ್ಯ ಸಂಪೂರ್ಣ SRH ಕಡೆ ತಿರುಗಿತು.


♦️ ಮ್ಯಾನ್ ಆಫ್ ದಿ ಮ್ಯಾಚ್♦️

🏅ಪ್ರಫುಲ್ ಹಿಂಗೆ🏅


♦️ಮುಖ್ಯ ನಿರ್ಣಯ

🔴 SRH ಆಲ್‌ರೌಂಡ್ ಪರ್ಫಾರ್ಮೆನ್ಸ್.RR ಟಾಪ್ ಆರ್ಡರ್ ಸಂಪೂರ್ಣ ವಿಫಲವಾಯಿತು.ಪಂದ್ಯ → ಸಂಪೂರ್ಣ ಒನ್-ಸೈಡೆಡ್ ಆಗಿತ್ತು.