🌹🌹🌹🌹🌹🌹🌹🌹🌹🌹

ಬುದ್ಧ ಗುರುವಿನ ಪ್ರೀತಿ,ಕರುಣೆ ಮೈತ್ರಿ, ತ್ಯಾಗ, ಸ್ವಾತಂತ್ರ್ಯ, ಸಹೋದರತೆ ಸಮಾನತೆ ಎಂಬ ತತ್ವ ಗಳನ್ನು ಒಳಗೊಂಡಂತೆ , ವಿಶ್ವದ 60 ದೇಶಗಳ ಸಂವಿಧಾನವನ್ನು 02 ವರ್ಷ 11 ತಿಂಗಳ 18 ದಿನಗಳ ಕಾಲ ನಿರಂತರವಾಗಿ ಸಂಶೋಧನೆ ಮಾಡಿ ಭಾರತದ ಎಲ್ಲಾ ನಾಗರಿಕರಿಗೂ ತಾರತಮ್ಯವಿಲ್ಲದ ಬೃಹತ್ ಸಂವಿಧಾನವನ್ನು ರಚನೆ ಮಾಡಿದಂತಹ “ತತ್ವಜ್ಞಾನಿ”ಯಾದ ಡಾ. ಬಿ.ಆರ್ ಅಂಬೇಡ್ಕರ್ ರವರ ಜನ್ಮದಿನಾಚರಣೆಯ ಶುಭಾಶಯಗಳು

ಪ್ರಚಾರದ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ ನಡೆಯದೆ, ವಿಚಾರದ ಡಾ. ಬಿ. ಆರ್  ಅಂಬೇಡ್ಕರ್ ಜಯಂತಿಗಳು ನಡೆಯಬೇಕಾಗಿದೆ ಅವರು ಕಂಚಿನ, ಕಲ್ಲಿನ,  ಚಿನ್ನದ, ಬೆಳ್ಳಿಯ, ತಾಮ್ರದ ಪ್ರತಿಮೆಗಳಲಿಲ್ಲ ಭಾರತದ ಸಂವಿಧಾನದ ಪುಸ್ತಕದಲ್ಲಿದ್ದಾರೆ.

ಭಾರತದ ಸಂವಿಧಾನವು ಅಪಾಯದಲ್ಲಿರುವಾಗ
ಸಂವಿಧಾನದ ಉಳಿವಿಗಾಗಿ
ನಾವೆಲ್ಲರೂ ಒಂದಾಗಿ

“ಮೌಡ್ಯದಿಂದ ಜ್ಞಾನದೆಡೆಗೆ”

ಎಂಬ ದ್ಯೇಯ ವಾಕ್ಯದೊಂದಿಗೆ

135 ಡಾ. ಬಿ.ಆರ್ ಅಂಬೇಡ್ಕರ್ ರವರ ಜನ್ಮದಿನವನ್ನು ಜಾತಿ, ಧರ್ಮ, ಭಾಷೆ, ಲಿಂಗ ತಾರತಮ್ಯ ಎನ್ನದೆ ಎಲ್ಲರನ್ನೂ ಒಳಗೊಂಡು  ವೈಚಾರಿಕವಾಗಿ ಆಚರಿಸೋಣ..
🌹🌹🌹🌹🌹🌹🌹🌹🌹

ಡಾ. ಹರೀಶ್  ನಲ್ಕೆ….