ಹೆಲ್ಸ್ ಲೈನ್ ಸೇವಾ ತಂಡ
ಮಂಗಳೂರು, ಹಾಂದಿ ಶಾಖೆ ಚಿಕ್ಕಮಗಳೂರು
ಪೂರ್ಣೇಶ್ ಕಠಾರದಹಳ್ಳಿ. ಇವರಿಗೆ 2 ಕಿಡ್ನಿಯ ಸಮಸ್ಯೆ ಇದ್ದು ವಾರದಲ್ಲಿ 3 ದಿನ ಮೂಡಿಗೆರೆ ಎಂಜಿ ಎಂ ಸರ್ಕಾರಿ ಆಸ್ಪತ್ರೆ ಇಲ್ಲಿ ಡಯಲಿಸಸ್
ಮಾಡಿಸಿ ಕೊಳ್ಳುತ್ತಿದ್ದು
ಇವರಿಗೆ ತುರ್ತಾಗಿ ಈಗ ಸಣ್ಣ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು. ಇವರು ಹಾಂದಿ ಹೆಲ್ಪ್ ಲೈನ್ ಸೇವಾ ತಂಡದ ಮುಖಾಂತರ ಸಹಾಯ ಮಾಡಲು ಕೇಳಿರುತ್ತಾರೆ.
ಈಗಾಗಲೇ ಅವರಿಗೆ ದಿನಸಿ ಪದಾರ್ಥ ಹಾಗೂ ಚಿಕ್ಕ ಧನ ಸಹಾಯ ಮಾಡಿರುತ್ತೇವೆ.
ದಿನಾಂಕ 16.07.2026 ಗುರುವಾರ ದಂದು ಭೇಟಿಕೋಟ್ಟು ಚಿಕ್ಕ ಶಸ್ತ್ರ ಚಿಕಿತ್ಸೆಗೆ. ಬೇಕಾದ ಧನ ಸಹಾಯ ಮಾಡಲು ದಾನಿಗಳಾದ ಶ್ರೀ ಮಂಜುನಾಥ್ ಎನ್ ರಾಣಿಗುಡ್ಡ ಸತ್ತಿಹಳ್ಳಿ ಕೆಪಿಟಿಸಿಎಲ್ ಆಲ್ದೂರು ಇವರು
ಹೆಲ್ಪ್ ಲೈನ್ ಸೇವಾ ತಂಡದ ಮುಖಾಂತರ ಪೂರ್ಣೇಶ್ ರವರ ಮನೆಗೆ ಭೇಟಿ ನೀಡಿ ಧನಸಹಾಯ ಹಾಗೂ ದಿನಸಿ ಪದಾರ್ಥ ನೀಡಲಾಯಿತು.
ಈ ಸಂದರ್ಭದಲ್ಲಿ
ಹೆಲ್ಪ್ ಲೈನ್ ಸೇವಾ ತಂಡದ ಸದಸ್ಯರುಗಳಾದ ಸುರೇಶ್
ಬಿ ಕೃಷ್ಣಪ್ಪ ಬಡಾವಣೆ ಆನಂದ್ ಗಾಳಿ ಗಂಡಿ ನಾಗೇಶ್ ಡ್ರೈವರ್ ಇಂದ್ರವಳ್ಳಿ ಎಸ್ಟೇಟ್
ಸುರೇಶ್ ಟೈಲರ್ ಹಾಂದಿ ರಾಜೇಶ್ ಆಲ್ದೂರ್
ಸೌಮ್ಯ ಮಂಜುನಾಥ್ ಉಮೇಶ್ ಚೆಂಡುಗೋಡು ಹಾಗೂ ಗ್ರಾಮದ ಎಲ್ಲಾ ಯುವಕರು ಉಪಸ್ಥಿತರಿದ್ದರು.